ಮಡಿಕೇರಿ, ಫೆ. ೧೪: ಬಿಳುಗುಂದ- ನಲ್ವತೊಕ್ಲು ಬೋಂದ ಮುನ್ನೂರ್ ಒಕ್ಕಡ ಶ್ರೀ ಮಹಾದೇವರ ದೇವಸ್ಥಾನದ ವಾರ್ಷಿಕ ಹಬ್ಬ ತಾ. ೧೮ ಮತ್ತು ೧೯ ರಂದು ನಡೆಯಲಿದ್ದು, ತಾ. ೧೮ರ ಬೆಳಿಗ್ಗೆ ಗಣಪತಿ ಹೋಮ, ಮಹಾಪೂಜೆ, ತಾ. ೧೯ರಂದು ಇರುಬಳಕು, ರುದ್ರಾಭಿಷೇಕ, ದೇವರ ದರ್ಶನ, ಬಲಿ ಭಂಡಾರ ಸೇರಿದಂತೆ ವಿವಿಧÀ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.