ಮಡಿಕೇರಿ, ಫೆ. ೧೦: ನಗರದ ತಾಲೂಕು ಕಚೇರಿ ಬಳಿ ಇರುವ ಜಿಲ್ಲಾ ಪಶು ವೈದ್ಯಕೀಯ ಆಸ್ಪತ್ರೆಯ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಇದೀಗ ನವೀಕರಣಗೊಳ್ಳುತ್ತಿದೆ.
ಕೋಟೆ ಸಮೀಪವೇ ಈ ಕಟ್ಟಡವಿರುವ ಕಾರಣ ನೂತನವಾಗಿ ಅದೇ ಜಾಗದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಅಸಾಧ್ಯವಾಗಿರುವುದರಿಂದ, ರೂ. ೧೪.೬ ಲಕ್ಷ ವೆಚ್ಚದಲ್ಲಿ ಹಳೆಯ ಕಟ್ಟಡದ ನವೀಕರಣ ಕಾಮಗಾರಿ ಮಡಿಕೇರಿ, ಫೆ. ೧೦: ನಗರದ ತಾಲೂಕು ಕಚೇರಿ ಬಳಿ ಇರುವ ಜಿಲ್ಲಾ ಪಶು ವೈದ್ಯಕೀಯ ಆಸ್ಪತ್ರೆಯ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಇದೀಗ ನವೀಕರಣಗೊಳ್ಳುತ್ತಿದೆ.
ಕೋಟೆ ಸಮೀಪವೇ ಈ ಕಟ್ಟಡವಿರುವ ಕಾರಣ ನೂತನವಾಗಿ ಅದೇ ಜಾಗದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಅಸಾಧ್ಯವಾಗಿರುವುದರಿಂದ, ರೂ. ೧೪.೬ ಲಕ್ಷ ವೆಚ್ಚದಲ್ಲಿ ಹಳೆಯ ಕಟ್ಟಡದ ನವೀಕರಣ ಕಾಮಗಾರಿ ನೂತನ ಪರಿಕರಗಳ ಕೊರತೆ
ಜಿಲ್ಲೆಯಲ್ಲಿ ಯಾವುದೇ ಖಾಸಗಿ ಪಶು ವೈದ್ಯಕೀಯ ಆಸ್ಪತ್ರೆಗಳು ಇಲ್ಲದಿರುವ ಕಾರಣ ಸರಕಾರಿ ಆಸ್ಪತ್ರೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಆದರೆ ಪ್ರಸ್ತುತ ಇರುವ ಜಿಲ್ಲಾಸ್ಪತ್ರೆಯಲ್ಲಿ ಜಾಗದ ಕೊರತೆಯಿಂದಾಗಿ ನೂತನ ಪರಿಕರಗಳು ಆಗಮಿಸಿದರೂ ಅವುಗಳನ್ನು ಇರಿಸಲು ಸಮರ್ಪಕ ಜಾಗದ ಕೊರತೆ ಇದೆ.
ನೂತನ ಪರಿಕರಗಳ ಕೊರತೆ