ಶನಿವಾರಸಂತೆ, ಫೆ. ೧೦: ಸಮೀಪದ ಗುಡುಗಳಲೆ ಜಾತ್ರಾ ಮೈದಾನದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಸಿದ್ಧಗಂಗ ಶಿವಕುಮಾರ ಮಹಾ ಸ್ವಾಮೀಜಿಯವರ ಪುಣ್ಯಾರಾಧನಾ ಪ್ರಯುಕ್ತ ಸಾಂಕೇತಿಕವಾಗಿ ಜಾತ್ರೆ ನಡೆಯಿತು.