ಮಡಿಕೇರಿ, ಫೆ. ೧೦: ತಾ. ೧೪ ಮತ್ತು ೧೭ ರಂದು ನಗರದ ಇಸಿಹೆಚ್ಎಸ್ನಲ್ಲಿ ಲ್ಯಾಬೋರೇಟರಿ ಸೌಲಭ್ಯ ಇರುವುದಿಲ್ಲ. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ಹೊಸ ೬೪ ಕೆಬಿ ಕಾರ್ಡ್ಗಳ ಬಗ್ಗೆ ಮಾಹಿತಿ ಪಡೆದುಕೊಂಡು ತಮ್ಮ ತಮ್ಮ ಕಾರ್ಡ್ಗಳನ್ನು ಆದಷ್ಟು ಬೇಗ ಪಡೆದುಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೦೮೨೭೨-೨೨೦೦೨೪ ಸಂಪರ್ಕಿಸುವAತೆ ಪ್ರಕಟಣೆ ಕೋರಿದೆ.