ಮಡಿಕೇರಿ, ಫೆ. ೭: ಮೈಸೂರು-ಕೊಡಗು ಕ್ಷೇತ್ರದಲ್ಲಿನ ರಸ್ತೆಗಳನ್ನು ಕೆಆರ್‌ಡಿಸಿಎಲ್ ವತಿಯಿಂದ ಸಾರ್ವಜನಿಕ ಸಂಸ್ಥೆಗಳ ಸಹಯೋಗದಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಅಂಗೀಕಾರ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದ ಪ್ರತಾಪ್ ಸಿಂಹ ಯೋಜನಾ ವರದಿ ಮೂಲಕ ಮನವಿ ಮಾಡಿದ್ದಾರೆ.

ತಲಕಾವೇರಿ ರಸ್ತೆ) ತಿತಿಮತಿ-ಗೋಣಿಕೊಪ್ಪ-ಬಿಟ್ಟಂಗಾಲ-ಪೆರAಬಾಡಿ (ರಾಜ್ಯ ಹೆದ್ದಾರಿ), ಕಂಡಿಮಕ್ಕಿ-ಮಾಕುಟ್ಟ ಮಾರ್ಗವಾಗಿ ಕರ್ನಾಟಕ-ಕೇರಳ ಗಡಿವರೆಗೆ ರಸ್ತೆ ಅಭಿವೃದ್ಧಿ-ಒಟ್ಟು ೭೬ ಕಿ.ಮೀ. ಉದ್ದ. ರಾಜ್ಯ ಹೆದ್ದಾರಿ-೮೯ (ಮಡಿಕೇರಿ-ಕುಟ್ಟ ರಸ್ತೆ) ಮಡಿಕೇರಿ-ಸಿದ್ದಾಪುರ-ಪಾಲಿಬೆಟ್ಟ-ಗೋಣಿಕೊಪ್ಪ-ಪೊನ್ನಂಪೇಟೆ-ಹುದಿಕೇರಿ-ಶ್ರೀಮAಗಲ ಮಾರ್ಗವಾಗಿ ಕುಟ್ಟ ಸೇರುವ ರಸ್ತೆ ಅಭಿವೃದ್ಧಿ- ಒಟ್ಟು ೮೫.೦೦ ಕಿಮೀ ಉದ್ದ.

ಈ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.