ನಾಪೋಕ್ಲು, ಫೆ. ೬: ನಾಪೋಕ್ಲು ವಿಭಾಗದಲ್ಲಿ ಕೊರೊನಾ ಸೋಂಕಿನಿAದ ಮೃತಪಟ್ಟವರ ಅಂತ್ಯಸAಸ್ಕಾರಕ್ಕೆ ಸಹಕರಿಸಿದ ಕಂಗಾAಡ ಜಾಲಿ ಪೂವಪ್ಪ, ಕುಂಡ್ಯೋಳAಡ ಗಿರೀಶ್, ಬಟ್ಟೀರ ಸಂಜು, ಕೇಟೋಳಿರ ಡಾಲಿ ಅಚ್ಚಪ್ಪ, ಮೂವೇರ ಪಟ್ಟು ಇವರುಗಳನ್ನು ವೆಸ್ಟ್ ಕೊಳಕೇರಿಯ ಅಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆಟೋಳಿರ ಕುಟ್ಟಪ್ಪ, ಕಾರ್ಯದರ್ಶಿ ಕುಡ್ಯೋಳಂಡ ವಿಶು ಪೂವಯ್ಯ, ಉಪಾಧ್ಯಕ್ಷ ಕಲಿಯಂಡ ಕಾಳಪ್ಪ, ಕಾಂಡAಡ ಜಯ ಕರುಂಬಯ್ಯ, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.