ಸಿದ್ದಾಪುರ, ಜ. ೩೧: ಕಾಫಿ ಮಂಡಳಿಯಿAದ ಮಣ್ಣಿನ ಗುಣಮಟ್ಟದ ಬಗ್ಗೆ ಸಂಚಾರಿ ಪರೀಕ್ಷೆ ನಡೆಸಲಾಗುತ್ತಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಡಿಕೇರಿ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಅಧಿಕಾರಿ ಪದ್ಮಭೂಷಣ ಹೇಳಿದರು.

ಈ ಸಂದರ್ಭ ಕೊಡವ ವೆಲ್‌ಫೇರ್ ಹಾಗೂ ರಿಕ್ರಿಯೇಷನ್ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಕಾಫಿ ಮಂಡಳಿಯ ವಿವಿಧ ವಿಭಾಗದ ಅಧಿಕಾರಿಗಳಾದ ಶಿವಕುಮಾರಸ್ವಾಮಿ, ಅಜಿತ್ ಕುಮಾರ್ ರಾವತ್, ಕಾಫಿ ಸಂಶೋಧನಾ ಕೇಂದ್ರದ ರಜೀಬ್, ಕೊಡವ ವೆಲ್ಫೆರ್ ಅಸೋಸಿಯೇಶನ್ ನ ಉಪಾಧ್ಯಕ್ಷ ಬಲ್ಲಚಂಡ ಕಾವೇರಪ್ಪ, ಕಾರ್ಯದರ್ಶಿ ನೆಲ್ಲಮಕ್ಕಡ ಪಾವನ್, ಖಜಾಂಜಿ ಕಮಾಂಡರ್ ಉತ್ತಪ್ಪ, ಗ್ರಾ.ಪಂ ಸದಸ್ಯ ಯೂಸುಫ್ ಅಲಿ, ಪ್ರಮುಖರಾದ ಬಲ್ಲಾರಂಡ ಅಭಿ, ಟಿ.ಎಸ್ ನಾಣಯ್ಯ, ಎಂ.ಕೆ ಸಲೀಂ, ಕುಕ್ಕೇರ ಕುಶ, ಎ.ಬಿ ಸೋಮಯ್ಯ, ಕೆ.ಎ ಮುತ್ತಣ್ಣ, ನಾಣಯ್ಯ, ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.