ಮಡಿಕೇರಿ ಜ.೩೦

: ಕೊಡಗು ರಕ್ಷಣಾ ವೇದಿಕೆಯ ಬೆಟ್ಟಗೇರಿ ಘಟಕದ ಅಧ್ಯಕ್ಷರಾಗಿ ಎಂ.ಎ.ಮಶೂದ್ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಜಬ್ಬಂಡ ಪ್ರಭು ಕುಟ್ಟಪ್ಪ, ಉಪಾಧ್ಯಕ್ಷರಾಗಿ ಪಿ.ಎ.ಹ್ಯಾರಿಸ್, ಕಾರ್ಯದರ್ಶಿಯಾಗಿ ಎಂ.ಇ.ಜಕಾರಿಯ, ಜಂಟಿ ಕಾರ್ಯದರ್ಶಿಗಳಾಗಿ ಕೆ.ಎ.ದೊರೆ ಮಾದಪ್ಪ, ನಿರ್ದೇಶಕರುಗಳಾಗಿ ಕುಮಾರ, ಎಂ.ಜಿ.ನೂರು ಮೊಹಮ್ಮದ್, ಮೇಲತಂಡ ಮೊನಾನ್, ಪಿ.ಎ.ಇಬ್ರಾಹಿಂ, ಜಬ್ಬಂಡ ಶರತ್, ಎಂ.ಎ.ಆಸಿಬ್, ಎಂ.ವೈ.ಸರ್ಫುದ್ಧಿನ್, ಚಳಿಯಂಡ ಯತಿನ್ ನೇಮಕಗೊಂಡಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.