ಮಡಿಕೇರಿ, ಜ. ೨೨: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ. ಸದಸ್ಯರುಗಳಿಗೆ ಕ್ಷಯರೋಗದ ಬಗ್ಗೆ ಅರಿವು ಮೂಡಿಸಲಾಯಿತು.
ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಮಾಡಲು ಸದಸ್ಯರು ಮಾಡಬೇಕಾಗಿರುವ ಕರ್ತವ್ಯಗಳ ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಪಿ.ಚಂದ್ರಶೇಖರ್, ಪಿ.ಡಿ.ಒ. ಶಿಲ್ಪಾ ಹಾಗೂ ಸದಸ್ಯರು, ಸಾರ್ವಜನಿಕರು ಕ್ಷಯರೋಗ ಕಾರ್ಯಕ್ರಮ ಸಂಯೋಜಕರಾದ ನವೀನ್ ಹಾಗೂ ಉಮೇಶ್, ಶ್ರೀಧರ್, ಮಂಜು ಇತರರು ಇದ್ದರು.