ಶನಿವಾರಸಂತೆ, ಜ. ೧೧: ಪಟ್ಟಣದ ಟೌನ್ ಫೀಡರ್ನಲ್ಲಿ ಹಳೆಯ ತಂತಿಗಳ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ನಿಮಿತ್ತ ತಾ. ೧೨ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೭ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಪಟ್ಟಣ ಫೀಡರ್ಗೆ ಒಳಪಡುವ ತ್ಯಾಗರಾಜ ಕಾಲೋನಿ, ಕಾನ್ವೆಂಟ್ ರಸ್ತೆ, ಸುಳುಗಳಲೆ ಕಾಲೋನಿ, ಥಿಯೇಟರ್ ರಸ್ತೆ, ಮಾದ್ರೆ, ಕಾಜೂರು ಹಾಗೂ ದೊಡ್ಡಕೊಳ್ಳತ್ತೂರು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಸೆಸ್ಕ್ ಕಚೇರಿ ಕಿರಿಯ ಇಂಜಿನಿಯರ್ ಹೇಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.