ಮಡಿಕೇರಿ, ಜ. ೯: ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯ ಒಳಗೆ ಸೇರಿಕೊಂಡಿದ್ದ ಹಾವನ್ನು ಉರಗ ರಕ್ಷಕ ನವೀನ್ ರಾಕಿ ಸೆರೆಹಿಡಿದರು.

೫ ಅಡಿ ಉದ್ದದ ಬೃಹತ್ ಗಾತ್ರದ ನಾಗರಹಾವನ್ನು ರಕ್ಷಿಸಿ ತಿತಿಮತಿಯ ಅರಣ್ಯಕ್ಕೆ ಬಿಡಲಾಯಿತು.