ಮಡಿಕೇರಿ, ಜ. ೭: ೬೦ ವರ್ಷ ಮೇಲ್ಪಟ್ಟ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಮಧುಮೇಹ, ರಕ್ತದೊತ್ತಡ, ಹೃದಯ ರಕ್ತನಾಳದ ತೊಂದರೆಯಿAದ ಬಳಲುತ್ತಿದ್ದಲ್ಲಿ ತಾ. ೧೦ ರ ನಂತರ ೧೦ ಗಂಟೆಯಿAದ ೧೧.೩೦ ರೊಳಗೆ ಇ.ಸಿ.ಹೆಚ್.ಎಸ್.ಗೆ ಆಗಮಿಸಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹಾಗೂ ಬೂಸ್ಟರ್ ವ್ಯಾಕ್ಸಿನೇಷನ್‌ಗೆ ಹೆಸರು ನೋಂದಾವಣೆ ಮಾಡಿಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.
ಇ.ಸಿ.ಹೆಚ್.ಎಸ್.ಗೆ ಬರುವ ಮೊದಲು ದೂರವಾಣಿ ಸಂಖ್ಯೆ ೦೮೨೭೨-೨೯೮೪೦೬, ೨೨೦೦೨೪ ಗೆ ಕರೆ ಮಾಡಿ ನೋಂದಣಿ ಮಾಡಬೇಕಾಗಿ ಕೋರಲಾಗಿದೆ.