ಮಡಿಕೇರಿ, ಜ. ೮: ತಾ. ೧೧ ರಂದು ಚೇರಂಗಾಲ ವಾರ್ಡ್ ಸಭೆ ಚೇರಂಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ. ಕೋರಂಗಾಲ ವಾರ್ಡ್ ಸಭೆ ಕೋರಂಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರಾಹ್ನ ೨.೩೦ ಗಂಟೆಗೆ ನಡೆಯಲಿದೆ.

ತಾ. ೧೨ ರಂದು ತಾವೂರು ವಾರ್ಡ್ ಸಭೆ ತಾವೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ. ಭಾಗಮಂಡಲ ವಾರ್ಡ್ ಸಭೆ ಭಾಗಮಂಡಲ ಗ್ರಾ.ಪಂ. ಸಭಾಂಗಣದಲ್ಲಿ ಅಪರಾಹ್ನ ೩ ಗಂಟೆಗೆ ನಡೆಯಲಿದೆ. ತಾ. ೧೩ ರಂದು ತಣ್ಣಿಮಾನಿ ವಾರ್ಡ್ ಸಭೆ ತಣ್ಣಿಮಾನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ. ತಾ. ೧೮ ರಂದು ಭಾಗಮಂಡಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಗಮಂಡಲ ಗ್ರಾಮ ಸಭೆ ನಡೆಯಲಿದೆ.