ಗೋಣಿಕೊಪ್ಪ ವರದಿ, ಜ. ೭: ಸಾಮೂಹಿಕ ನಾಯಕತ್ವದ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪದ್ಮಶ್ರೀ ಪುರಸ್ಕೃತ ಮೊಳ್ಳೇರ ಪಿ. ಗಣೇಶ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮಾಧ್ಯಮ ವಕ್ತಾರ ಮಂಜು ಕಿರಣ್, ರಾಜ್ಯ ಸಂಚಲನ ಸಮಿತಿ ಸದಸ್ಯ ಚೆಪ್ಪುಡೀರ ಮಹೇಶ್, ಜಿಲ್ಲಾ ಸಮಿತಿ ಸದಸ್ಯ ಚೆಪ್ಪುಡೀರ ಕಾರ್ಯಪ್ಪ, ಪುಳ್ಳಂಗಡ ಉದಯ, ಪುಳ್ಳಂಗಡ ಶರಣು ಇದ್ದರು.