ಶನಿವಾರಸಂತೆ, ಜ. ೫: ಶನಿವಾರಸಂತೆ ಟೌನ್ ಫೀಡ್ನಲ್ಲಿ ಹಳೇ ತಂತಿಯನ್ನು ಬದಲಾಯಿಸಿ ಹೊಸ ಕಂಡಕ್ಟರ್ ಹಾಕುವ ನಿಮಿತ್ತ ತಾ. ೬ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೭ರವರೆಗೆ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ರಾಮಮಂದಿರ ವೃತ್ತದಿಂದ ಮಧ್ಯಪೇಟೆ, ಅಂಚೆ ಕಚೇರಿಯ ಮುಖ್ಯ ರಸ್ತೆವರೆಗೆ ಹಾಗೂ ಬಿದರೂರು ಗ್ರಾಮದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಶಾಖೆಯ ಕಿರಿಯ ಅಭಿಯಂತರ ಹೇಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.