ಮಡಿಕೇರಿ, ಜ. ೬: ಕಲಬುರ್ಗಿಯಲ್ಲಿ ನಡೆದ ೩೬ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಲೇಖಕ - ಸಾಹಿತಿ ಕೊಡಗು ಗಣೇಶ್ (ಎ.ಕೆ. ಗಣೇಶ್) ಅವರ ‘ದೇವರಿಂದ ಫೋನ್’ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು. ಸಚಿವ ಮುರುಗೇಶ ನಿರಾಣಿ, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉಪಸ್ಥಿತರಿದ್ದರು.