ಮಡಿಕೇರಿ, ಜ. ೪: ಕೊಡಗರಹಳ್ಳಿ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ೧೦ನೇ ವಾರ್ಷಿಕೋತ್ಸವ ಹಾಗೂ ಪುನರ್ ಪ್ರತಿಷ್ಠಾಪನೆ ತಾ. ೬ ರಂದು ನಡೆಯಲಿದೆ.

ಬೆಳಿಗ್ಗೆ ೭.೩೦ಕ್ಕೆ ಮಹಾಗಣಪತಿ ಹೋಮ, ೯ ಗಂಟೆಯಿAದ ಏಕದಶಾ ರುದ್ರಾಭಿಷೇಕ ಮತ್ತು ನವಕ ಕಲಶಾಭಿಷೇಕ ಪ್ರಾರಂಭವಾಗಲಿದೆ. ಪೂರ್ವಾಹ್ನ ೧೧ ಗಂಟೆಯಿAದ ದೇವರುಗಳಿಗೆ - ಶ್ರೀ ಬೈತೂರಪ್ಪ ಪೊವ್ವದಿ, ಶ್ರೀ ಗಣಪತಿ, ನವಗ್ರಹಗಳಿಗೆ ಹಾಗೂ ನಾಗದೇವರಿಗೆ ವಿಶೇಷ ಪೂಜೆ ನಡೆಯಲಿದೆ.

ಮಧ್ಯಾಹ್ನ ೧೨.೩೦ ಗಂಟೆಯಿAದ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಜರುಗಲಿದೆ.