ತಾ. ೧. ಶ್ರೀ ಓಂಕಾರೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮ ಕಲಶೋತ್ಸವ.
೧. ಹೊಸ ವರ್ಷಕ್ಕೆ ಹೊಸ ಗ್ರಾಮ ಸರಕಾರ.
೨. ಎಂಟು ತಿಂಗಳ ಬಳಿಕ ಶಾಲೆ ಆರಂಭ.
೨. ಐಜಿಪಿ ಪವಾರ್ ಪ್ರವೀಣ್ ಅಧಿಕಾರ ಸ್ವೀಕಾರ.
೨. ಅನೂಪ್ ಮಾದಪ್ಪಗೆ ಮುಖ್ಯಮಂತ್ರಿ ಪದಕ.
೪. ನಾಡಿಗೆ ಬಂದ ಕಾಡಾನೆ (ಕೂಡಿಗೆ)
೪. ಮತ್ತೆ ಮಳೆಯ ಆತಂಕ
೫. ‘‘ಬಿಪಿಎಲ್’’ನಲ್ಲಿ ಆಡಿದ ವಿಶೇಷಚೇತನ ಪೃಥ್ವಿಶೆಟ್ಟಿ.
೬. ಕಸ್ತೂರಿ ರಂಗನ್ ವನ್ಯ ಪ್ರಾಣಿ ಹಾವಳಿ ತಡೆ-ಉಚಿತ ವಿದ್ಯುತ್ಗಾಗಿ ಮೂರು ಜಿಲ್ಲೆಗಳಲ್ಲಿ ಪ್ರತಿಭಟನೆ.
೭. ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ತಡೆಗೋಡೆ, ಹೊಂಡಗಳ ನಿರ್ಮಾಣ.
೮. ಅರ್ಧನಾರೀಶ್ವರ ಸನ್ನಿಧಿ ಯಲ್ಲಿ ಅಷ್ಟಬಂಧ ದ್ರವ್ಯಕಲಶೋತ್ಸವ ಸಂಭ್ರಮ.
೯. ವರ್ಷಾರAಭದಲ್ಲೇ ರೈರತು-ಬೆಳೆಗಾರರಿಗೆ ಮಳೆಯ ಆಘಾತ.
೯. ಮಹಿಳಾ ಪೊಲೀಸ್ ಎಂ. ಬಿ. ಸುಮತಿಗೆ ರಾಷ್ಟçಪತಿ ಪದಕ.
೧೦. ವೀರಾಜಪೇಟೆ ಮೊಗರಗಳ್ಳಿಯ ಮನೆಗಳಿಗೆ ನುಗಿದ ನೀರು-ಪರದಾಡಿದ ನಿವಾಸಿಗಳು.
೧೩. ಶಿಥಿಲಾವಸ್ಥೆಯಲ್ಲಿರುವ ಕೋಟೆ : ೧೫ ದಿನದೊಳಗೆ ವರದಿ ಸಲ್ಲಿಸಲು ಸೂಚನೆ.
೧೪. ಜಿಲ್ಲೆಗೂ ಬಂದಿದೆ ಕೃಷಿ ಸಂಜೀವಿನಿ ವಾಹನ.
೧೬. ಗಣರಾಜ್ಯೋತ್ಸವ ಪೆರೇಡ್ಗೆ ಆಯ್ಕೆ.
೧೭. ಸರ್ಕಾರದ ವಿರುದ್ಧ ರಂಜನ್ ಆಕ್ರೋಶ.
೧೭. ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಉದ್ಘಾಟನೆಗೆ ಮುಹೂರ್ತ
೧೯. ಸಮಸ್ಯೆಗಳನ್ನು ಮುಂದಿಟ್ಟು ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ.
೨೦. ಕಣಿವೆಯಲ್ಲಿ ಜನರ ಅಬ್ಬರಕ್ಕೆ ಬೆಚ್ಚಿದ ಕಾಡಾನೆ ಹಿಂಡು.
೨೧. ೭ ವರ್ಷಗಳ ನಂತರ ನನಸಾಗುತ್ತಿದೆ ಸಿಂಥೆಟಿಕ್ ಹಾಕಿ ಟರ್ಫ ಕನಸು.
೨೪. ರಾಷ್ಟçಪತಿ ಕೋವಿಂದ್ ತಲಕಾವೇರಿಗೆ ಭೇಟಿ.
೨೪. ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್.
೨೬. ಮಡಿಕೇರಿ ಕಸ ಸಮಸ್ಯೆ: ನ್ಯಾಯಾಲಯದ ನಿಗಾ.
೨೮. ನಡುರಸ್ತೆಯಲ್ಲಿ ಹುಲಿ ಪ್ರತ್ಯಕ್ಷ.
೨೯. ಸೇನಾ ಪಿತಾಮಹ ಫೀ. ಮಾ. ಕಾರ್ಯಪ್ಪ ಸಾರ್ವಕಾಲಿಕ ಸ್ಮರಣೀಯರು.
೩೧. ೧೫ನೇ ಜಿಲ್ಲಾ ಕನ್ನಡ ಸಾಹಿತ್ಯದ ಸಮ್ಮೇಳನಕ್ಕೆ ತೆರೆ
ತಾ.೧. ಕೆ.ಎಸ್.ಪಿ. ಆ್ಯಪ್ ಬಳಕೆಗೆ ವರಿಷ್ಠಾಧಿಕಾರಿ ಮನವಿ.
೧. ಮಡಿಕೇರಿಯಲ್ಲಿ ನ್ಯಾಯಾಲಯ ಕಟ್ಟಡ ಕಾಮಗಾರಿ ಪೂರ್ಣ.
೨. ಕಾಡಾನೆಗಳ ದಾಳಿ ತಡೆಗೆ ಸಾಕಾನೆಗಳ ಬಳಕೆ.
೩. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಕಲ್ಲುಗಳ ಅಭಾವ.
೬. ಗಣಪತಿ ಬೀದಿ ರಸ್ತೆ ಅಗಲೀಕರಣಕ್ಕೆ ಕ್ರಮ.
೭. ವೈಶಿಷ್ಟö್ಯ ರೀತಿಯಲ್ಲಿ ಗಮನ ಸೆಳೆಯುತ್ತಿರುವ ಕೋಯಿಮೆ-೨೦೨೧.
೮. ಶ್ರದ್ಧಾಭಕ್ತಿಯಿಂದ ನಡೆದ ಚಿನ್ನತಪ್ಪ ಉತ್ಸವ.
೯. ದಕ್ಷಿಣ ಕೊಡಗಿನಲ್ಲಿ ವ್ಯಾಘ್ರನಿಗೆ ಮೂರನೇ ಬಲಿ-ಓರ್ವ ಗಂಭೀರ.
೧೨. ಪ್ರತಿಭಟನಾಕಾರರಿಂದ ಅರಣ್ಯ ಕಚೇರಿಗೆ ನುಗ್ಗುವ ಪ್ರಯತ್ನ.
೧೩. ಜಿಲ್ಲೆಯಲ್ಲಿ ಭಕ್ತಿಪೂರ್ವ ಶಿವಸ್ತುತಿ.
೧೭. ಮತ್ತೆ ತೆರೆದುಕೊಂಡ ಮನರಂಜನೆಯ ಸಿನಿಮಾ ಮಂದಿರಗಳು.
೧೭. ಹಾಡಿಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಕಾನೂನಾತ್ಮಕ ತೊಡಕು.
೧೯. ತೊಯ್ದಾಟದಲ್ಲೇ ಉಳಿದಿರುವ ಹುಲಿ ಕಾರ್ಯಾಚರಣೆ.
೨೦. ಲಕ್ಕುಂದ ಬಳಿ ಆನೆ ಕಂದಕದಲ್ಲಿ ಹುಲಿ ಕಳೆಬರ ಪತ್ತೆ.
೨೨. ಶಾಂತಳ್ಳಿಯಲ್ಲಿ ರಸ್ತೆ ಕಾಮಗಾರಿ ಕಳಪೆ ಆರೋಪ-ಪ್ರತಿಭಟನೆ.
೨೩. ಕಡಿಮೆ ಬೆಲೆಗೆ ರೈತರಿಗೆ ಸಸಿಗಳ ವಿತರಣೆ.
೨೬. ಓಂಕಾರೇಶ್ವರ ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯ.
೨೭. ಮಡಿಕೇರಿಯ ಗದ್ದುಗೆ ಜಾಗ ಸಂರಕ್ಷಣೆಗೆ ಆದೇಶ.
೨೯. ಕಾಡಾನೆಗಳ ಉಪಟಳ ರೈತರು ಕಂಗಾಲು.
೩೧. ಭಾಗಮಂಡಲದಲ್ಲಿ ತಲೆಯೆತ್ತಿ ನಿಂತ ವಾಜಪೇಯಿ ಶಾಲೆ.
ತಾ.೧. ಹುದಿಕೇರಿಯಲ್ಲಿ ಅಂಜಿಕೇರಿನಾಡ್ ಕೌಟುಂಬಿಕ ಚಾಲನೆ
೨. ಪೊಲೀಸ್ ಧ್ವಜ ದಿನಾಚರಣೆ-ದಯಾನಂದ್ಗೆ ಫೀ. ಮಾ. ಕಾರ್ಯಪ್ಪ ಟ್ರೋಫಿ.
೨. ವಾಹನ ಕಳವು ಪ್ರಕರಣ-ವೀರಾಜಪೇಟೆಯಲ್ಲಿ ಶರಣ್ ಎಂಬ ಅಂತರರಾಜ್ಯ ಚೋರನ ಬಂಧ.
೩. ಪೊನ್ನಂಪೇಟೆ ಬಳಿಯ ಮುಗುಟಗೇರಿಯಲ್ಲಿ ದ್ವೇಷಾಗ್ನಿಗೆ ಆರು ಜೀವಗಳ ಬಲಿ.
೪. ಕುಮುಟೂರಿನಲ್ಲಿ ಗೋಚರಿಸಿದ ವ್ಯಾಘ್ರ.
೫. ಕೋರಂಗಾಲದಲ್ಲಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ.
೬. ಐಟಿಎಫ್ ಪುರುಷರ ಟೆನ್ನಿಸ್ ಟ್ರೋಫಿ ಗೆದ್ದ ನಿಖಿ ಪೂಣಚ್ಚ.
೬. ಪೊನ್ನಂಪೇಟೆ ಮುಗುಟಗೇರಿಯಲ್ಲಿ ಏಳುಮಂದಿಯನ್ನು ಪೆಟ್ರೋಲ್ ಸುರಿದು ಕೊಂದಿದ್ದ ಆರೋಪಿ ಬೋಜ ಆತ್ಮಹತ್ಯೆ.
೭. ತಿತಿಮತಿಯಲ್ಲಿ ಅಮ್ಮಾಳೆ ಕ್ರೀಡಾಕೂಟಕ್ಕೆ ಚಾಲನೆ.
೭. ಸಾರಿಗೆ ಇಲಾಖೆ ನೌಕರರ ಮುಷ್ಕರ-ಕೊಡಗಿನಲ್ಲೂ ಸಂಚರಿಸದ ಸರ್ಕಾರಿ ಬಸ್ಗಳು.
೮. ಅಸಭ್ಯ ವರ್ತನೆ. ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್. ಟಿ. ಮಲ್ಲಿಕಾರ್ಜುನ ಅಮಾನತು.
೧೦. ಕಳತ್ಮಾಡಿನಲ್ಲಿ ಪುಂಡಾನೆ ಸೆರೆ-ಬಂಡೀಪುರಕ್ಕೆ ರವಾನೆ.
೧೦. ಒಲಿಂಪಿಕ್ಸ್ ಇತಿಹಾಸಕ್ಕೆ ಕೊಡಗಿ ನಿಂದ ಮತ್ತೊಂದು ಗರಿ ಸೇರ್ಪಡೆ. (ಕೇಳಪಂಡ ಸಿ. ಗಣಪತಿ)
೧೧. ಚಿನ್ನಾಭರಣ ಕಳವು ಪ್ರಕರಣ. ವೀರಾಜಪೇಟೆಯಲ್ಲಿ ಆರೋಪಿಗಳ ಬಂಧನ.
೧೨. ಭಾಗಮಂಡಲ ಸಮೀಪ ಭೂತನಕಾಡಿನಲ್ಲಿ ಡೆಂಗ್ಯೂಪ್ರಕರಣ ಪತ್ತೆ.
೧೪. ಜಿಲ್ಲೆಯಾದ್ಯಂತ ಸಂಭ್ರಮದ ಯುಗಾದಿ.
೧೫. ನಗರಸಭಾ ಚುನಾವಣೆ-೧೧೪ ನಾಮಪತ್ರ ಸಲ್ಲಿಕೆ.
೧೬. ಕಾರುಗುಂದ ಗ್ರಾಮಲೆಕ್ಕಿಗ ದೇವಯ್ಯ ಎಸಿಬಿ ಬಲೆಗೆ.
೧೭. ಮಾಯಮುಡಿಯಲ್ಲಿ ಅಮ್ಮಕೊಡವ ಕೌಟುಂಬಿಕ ಕ್ರಿಕೆಟ್ಗೆ ಚಾಲನೆ.
೧೮. ಕೊರೊನಾಗೆ ಅಂತರರಾಷ್ಟಿçÃಯ ಹಾಕಿ ಆಂಪೈರ್ ಮುಂಡAಡ ಅನುಪಮ ಬಲಿ.
೧೮. ಮಲ್ಲಳ್ಳಿ ಜಲಪಾತದಲ್ಲಿ ಇಬ್ಬರ ಸಾವು.
೨೦.ಬಾಳೆಲೆ ನಲ್ಲೂರಿನಲ್ಲಿ ಹುಲಿದಾಳಿಗೆ ಹಸುಬಲಿ.
೨೩ ಎಸಿಬಿ ದಾಳಿಗೆ ಸಿಲುಕಿದ ಅರಣ್ಯ ಇಲಾಖೆಯ ಗಾರ್ಡ್ ಅನಿಲ್, ಡಿಆರ್ಎಫ್ಓ ರಮೇಶ್.
೨೪. ಕೊರೊನಾ- ವಾರಾಂತ್ಯ ಕರ್ಫ್ಯೂಗೆ ಕೊಡಗು ಸಂಪೂರ್ಣ ಬಂದ್.
೨೬. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸಂಪತ್ ಕುಮಾರ್ ಎಸಿಬಿ ಬಲೆಗೆ.
೨೭. ಕೊರೊನಾ ನಡುವೆ ನಡೆದ ಮಡಿಕೇರಿ ನಗರಸಭೆ ಚುನಾವಣೆ.
೨೮. ಸುಂಟಿಕೊಪ್ಪ ಹಾರ್ಬೈಲ್ನಲ್ಲಿ ಸರೋಜಿನಿ ಎಂಬ ಒಂಟಿ ಮಹಿಳೆಯ ಮನೆಗೆ ನುಗ್ಗಿ ದರೋಡೆ.
೩೦ ನಗರಸಭೆಗೆ ಬಿಜೆಪಿ ಲಗ್ಗೆ-೨೩ರಲ್ಲಿ ೧೬ ಸ್ಥಾನದ ಗೆಲುವು.ತಾ. ೪. ಕೊಡಗು ಪೊಲೀಸ್ ವತಿಯಿಂದ ತುರ್ತು ಸ್ಪಂದನಾ (೧೧೨)
ವಾಹನಗಳಿಗೆ ಎಸ್ಪಿ ಕ್ಷಮಾಮಿಶ್ರಾ ಚಾಲನೆ.
೫. ಕಿರುಗೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ.
೭. ಹುದುಗೂರು ಅರೆಯೂರು ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷ.
೮. ಶಾಂತಳ್ಳಿಯಲ್ಲಿ ಸಿಡಿಲು ಬಡಿದು ಧರ್ಮಪ್ಪ ಎಂಬವರಿಗೆ ಗಾಯ.
೧೧. ದೊಡ್ಡಅಳುವಾರದಲ್ಲಿ ದಿನೇಶ್ ಎಂಬವರಿಗೆ ಸೇರಿದ ಎತ್ತನ್ನು ಕಡಿದು ಮಾಂಸ ಸಾಗಾಟ.
೧೨. ನೆಲ್ಲಿಹುದಿಕೇರಿಯಲ್ಲಿ ಗೋಹತ್ಯೆ-ಮೊಯ್ದುಕುಟ್ಟಿ ಎಂಬಾತನ ಬಂಧನ.
೧೩. ಜಿಲ್ಲೆಯಾದ್ಯಂತ ಸರಳ ಈದ್ ಆಚರಣೆ.
೧೪. ಕಾಂಗ್ರೆಸ್ ಜಿಲ್ಲಾಧ್ಯಕ್ಚ ಸ್ಥಾನಕ್ಕೆ ಕೆ. ಕೆ. ಮಂಜುನಾಥ್ ಕುಮಾರ್ ರಾಜಿನಾಮೆ.
೧೫. ಪ್ರಕೃತಿ ವಿಕೋಪ ಮುಂಜಾಗ್ರತಾ ಕ್ರಮವಾಗಿ ಎನ್.ಡಿ.ಆರ್.ಎಫ್. ಆಗಮನ.
೧೬. ತಾಲೂಕು ಪಂಚಾಯ್ತಿಗಳ ಆಡಳಿತ ಮುಕ್ತಾಯ.
೧೮. ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಆಹಾರ.
೧೮. ಕರಡಿಗೋಡಿನಲ್ಲಿ ಕಂದಕಕ್ಕೆ ಬಿದ್ದ ಗಜರಾಜ ನಿಗೆ ಮರುಜೀವ.
೨೬. ಕೋವಿಡ್ ಆಸ್ಪತ್ರೆಯಲ್ಲಿ ಮೊಬೈಲ್ ಕಳವು-ಸುಮಂತ್ ಎಂಬಾತನ ಬಂಧನ.
೨೬. ಮಂಗಳೂರಿನಲ್ಲಿ ಗಾಂಜಾವಶ-ಜಿಲ್ಲೆಯ ಸಯ್ಯದ್ ಮಹ್ಮದ್ ಎಂಬಾತ ಸೇರಿದಂತೆ ನಾಲ್ವರು ಬಂಧನ.
೨೭. ಕೊಡಗು ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಧರ್ಮಜಉತ್ತಪ್ಪ ನೇಮಕ.
೨೮. ದೇವಮಚ್ಚಿಯಲ್ಲಿ ಸಲಗದ ಧಾಳಿಗೆ ನಾಣು ಎಂಬ ವ್ಯಕ್ತಿ ಬಲಿ.
೨೯. ಲಂಚ ಪಡೆದ ಆರೋಪ-ದಬ್ಬಡ್ಕ ಉಪವಲಯ ಅರಣ್ಯಾಧಿಕಾರಿ ರಕ್ಷಿತ್ ಅಮಾನತು.
ತಾ. ೧. ಕೊರೊನಾ ಸೋಂಕಿತರಿಗೆ ಉಚಿತ ಆಟೋ ಸೇವೆ: ಸುಂಟಿಕೊಪ್ಪದ ಸೇವಾ ಧುರೀಣ.- ಬಿ. ಕೆ. ಪ್ರಶಾಂತ್ ಕುಮಾರ್.
೧. ಅಭ್ಯತ್ ಮಂಗಲದಲ್ಲಿ ಆನೆಗಳು ತೋಟಕ್ಕೆ ಬರಬಾರದೆಂದು ಹಲಸುಗಳನ್ನು ನೀಡಿದ ಮಾಲೀಕ!
೨. ಕೋವಿಡ್ ಪ್ಯಾಕೇಜ್ಗೆ ಜಿಲ್ಲೆಯಲ್ಲಿ ೯೮೪೩ ಕಾರ್ಮಿಕರು ಅರ್ಹರು.
೩. ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಾಧೆ.
೪. ವೀರಾಜಪೇಟೆ ಕೋವಿಡ್ ಆಸ್ಪತ್ರೆಗೆ ನೈಸರ್ಗಿಕ ಆಕ್ಸಿಜನ್ ಕನ್ವರ್ಟರ್ ಪ್ಲಾಂಟ್.
೬. ಸಪ್ತಸಾಗರದಾಚೆಯಿಂದ ಕಾವೇರಿನಾಡಿಗೆ ಬಂದಿದೆ. ೭೦ ಲಕ್ಷ ಮೌಲ್ಯದ ವಿವೇಕಯುತ ನೆರವು. (ವಿವೇಕ್ ಮೂರ್ತಿಯಿಂದ ಜಿಲ್ಲಾಸ್ಪತ್ರೆಗೆ ನೆರವು)
೭. ಅಳಿವಿನಂಚಿನಲ್ಲಿ ಜಿಲ್ಲೆಯ ಬಿ.ಎಸ್.ಎನ್.ಎಲ್.
೧೦. ರೂ. ೧.೩೫ ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳುತ್ತಿರುವ ಸೋಮವಾರಪೇಟೆ ತಾಲೂಕು ಕಚೇರಿ.
೧೧. ಕೊಡಗಿನಲ್ಲಿ ಡ್ರಗ್ಸ್ದಂಧೆ: ಐವರು ಯುವಕರ ಬಂಧನ.
೧೧. ಮಾನಸಿಕ ಅಸ್ವಸ್ಥ ರಾಯ್ ಡಿಸೋಜನ ಮೇಲೆ ಪೊಲೀಸರ ಪ್ರಹರ ಆರೋಪ.
೧೨.ಗಾಯಗೊಂಡಿದ್ದ ರಾಯ್ ಆಸ್ಪತ್ರೆಯಲ್ಲಿ ಸಾವು. ಪೊಲೀಸರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆರೋಪ.
೧೩. ಜಿಲ್ಲೆಯಲ್ಲಿ ಮಳೆಗಾಲ ಆರಂಭ.
೧೫. ೬೦ ವರ್ಷ ಮೇಲ್ಪಟ್ಟವರಿಗೆ ಪ್ರಥಮ ಲಸಿಕೆಯಲ್ಲಿ ಶೇ. ೧೦೦ ಸಾಧನೆ.
೧೬. ೪೭ ಪ್ರವಾಹ, ೩೮ ಭೂಕುಸಿತ ಸಂಭವನೀಯ ಪ್ರದೇಶಗಳ ಗುರುತು.
೧೭. ಮುಂದುವರಿಯುತ್ತಿರುವ ಗಾಳಿ, ಮಳೆ; ಅಲ್ಲಲ್ಲಿ ವಿದ್ಯುತ್ ವ್ಯತ್ಯಯ.
೧೮. ಮುಂಗಾರಿಗೆ ಮುಹೂರ್ತವಿಟ್ಟಿರುವ ವೃಗಶಿರ; ಅಬ್ಬರ.
೨೧. ವಾಲ್ನೂರು-ತ್ಯಾಗತ್ತೂರಿನಲ್ಲಿ ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿದ ಕಾಡಾನೆಗಳು.
೨೨. ಮಡಿಕೇರಿಯಲ್ಲಿ ಸಾವಿರ ಎಲ್.ಪಿ.ಎಂ. ಸಾಮರ್ಥ್ಯದ ಆಕ್ಸಿಜನ್ ಕಾನ್ಸನ್ಟ್ರೇಟರ್.
೨೪. ಕಗ್ಗೋಡ್ಲುವಿನಲ್ಲಿ ಗೋಹತ್ಯೆ-ಬಂದೂಕು ತೋರಿಸಿ ಪರಾರಿಯಾದ ದುಷ್ಕರ್ಮಿಗಳು.
೨೫. ರಾಜಸ್ವ ಸಂಗ್ರಹ ವಾಹನ ನೋಂದಣಿ ಜಿಲ್ಲೆಯಲ್ಲಿ ಇಳಿಮುಖ.
೨೬. ಮರೆಯಾದಂತಿದೆ ಮುಂಗಾರು-ಬಹುತೇಕ ಬಿಸಿಲು.
೨೭. ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಅನ್ವಯವಾಗದ ಲಾಕ್ಡೌನ್.
೨೯. ಜಿಲ್ಲೆಯಲ್ಲಿ ಲಸಿಕೆ ಕೊರತೆ; ಗ್ರಾಮೀಣ ಜನರ ಪರದಾಟ.
೩೦. ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ.
ತಾ. ೧. ಶಾಲೆ-ಕಾಲೇಜು ಆರಂಭವಾಗಿವೆ, ಸಾರಿಗೆ ವ್ಯವಸ್ಥೆ ಮಾತ್ರ ಇಲ್ಲವಾಗಿದೆ.
೧. ಕೋವಿಡ್ ಆತಂಕ; ಗಡಿಗಳಲ್ಲಿ ತಪಾಸಣೆ ಕಟ್ಟುನಿಟ್ಟು.
೨. ಗೋಣಿಕೊಪ್ಪ ಪಿ.ಡಿ.ಓ. ದಿಢೀರ್ದಾಳಿ: ಅಂಗಡಿಗಳ ತೆರವು ‘‘ಶಕ್ತಿ’’ ಫಲಶೃತಿ
೪. ಜಿಲ್ಲೆಯಲ್ಲಿ ಕಕ್ಕಡ ಪದ್ನೆಟ್ಟ್ ಆಚರಣೆ.
೪. ಉತ್ತರ ಕೊಡಗಿನ ಕೃಷಿಕರ ಬದುಕಿಗೆ ಮಾರಕವಾದ ಆಫ್ರಿಕನ್ ದೈತ್ಯ ಶಂಕುಹುಳು.
೬. ಮೂರು ತಲೆಮಾರಿನ ಮೂರು ಪುಸ್ತಕಗಳು ಬಿಡುಗಡೆ.
೬. ಸತತ ವರ್ಷಗಳಿಂದ ಮಳೆಗೆ ನಲುಗುತ್ತಿರುವ ಜಿಲ್ಲೆ.
೭. ಜಿಲ್ಲೆಯಿಂದ ಆಯ್ಕೆಯಾದ ಪ್ರಥಮ ಜಿಲ್ಲಾ ಮಹಿಳಾ ನ್ಯಾಯಾಧೀಶೆ ದಿವ್ಯಾ
೮. ವಾರಾಂತ್ಯ ಕರ್ಫ್ಯೂ-ಕೊಡಗು ಜಿಲ್ಲೆಯ ಗಡಿಗಳಲ್ಲಿ ಕಟ್ಟೆಚ್ಚರ.
೮ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಉನ್ನತಿಗೆ ಸ್ಥಾನ.
೯. ಸಾಂಪ್ರದಾಯಿಕವಾಗಿ ನಡೆದ ಪೊಲಿಂಕಾನ ಉತ್ಸವ.
೧೦. ಮರಂದೋಡ-ಕೆರೆಯಲ್ಲಿ ಸಿಲುಕಿ ಗಂಡಾನೆ ಮರಿ ಸಾವು.
೧೧. ಘಮಘಮಿಸಿದ ತಿಂಡಿ-ತಿನಿಸುಗಳು; ಮಡಿಕೇರಿಯಲ್ಲಿ ಸಂಭ್ರಮಿಸಿದ ‘‘ತೀನಿ ನಮ್ಮೆ’’
೧೨. ಕೋಚ್ಗಳಿಗೂ ಸೌಲಭ್ಯಗಳನ್ನು ನೀಡುವಲ್ಲಿ ಸರಕಾರ ಗಮನ ಹರಿಸಲಿ- ಅಂಕಿತಾ ಸುರೇಶ್ ಅಭಿಪ್ರಾಯ.
೧೩. ಒತ್ತಡ; ಕಾರ್ಯಾಚರಣೆ ಮರೆತು ಸಂಭ್ರಮಿಸಿದ ಗಜಪಡೆಗಳು. (ಜಿಲ್ಲೆಯಲ್ಲಿ ವಿಶ್ವ ಆನೆ ದಿನ)
೧೪. ಕೊಡಗಿನ ಕುವರಿ ಅಂಕಿತಾ ಸುರೇಶ್ಗೆ ಮುಖ್ಯ ಮಂತ್ರಿಗಳಿAದ ಸನ್ಮಾನ.
೧೫. ಕೇರಳ ಗಡಿಯಲ್ಲಿ ಬಿಗಿ ತಪಾಸಣೆ ಮುಂದುವರಿಕೆ.
೧೬. ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಬದ್ಧ: ಕೋಟ ಶ್ರೀನಿವಾಸ್ ಪೂಜಾರಿ.
೧೭. ಇಂಡಿಯನ್ ಬುಕ್ ಆಪ್ ರೆಕಾರ್ಡ್ಸ್ನಲ್ಲಿ ಜೋತ್ಸö್ನಗೆ ಸ್ಥಾನ.
೨೦. ಕದಲದ ಗಜಪಡೆ-ಕಾರ್ಯಾಚರಣೆ ವಿಫಲ. (ನೆಲ್ಲಿಹುದಿಕೇರಿ)
೨೦. ಮೂರ್ನಾಡಿನಲ್ಲಿ ಅರೆಭಾಷೆ ಸಿರಿ ಸಂಸ್ಕೃತಿಯ ಕಂಪು.
೨೧. ಅಂಗಾAಗ ದಾನ: ೧೪ ಜೀವಗಳ ರಕ್ಷಣೆ. (ಕದನೂರಿನ ಶೋಭಾ)
೨೨. ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಓಣಂ ಆಚರಣೆ.
೨೩. ಕುಂದಬೆಟ್ಟದಲ್ಲಿನ ಬಸವಮೂರ್ತಿಗೆ ಕಿಡಿಗೇಡಿಗಳಿಂದ ಹಾನಿ.
೨೪. ರಾಷ್ಟಿçÃಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಕೊಡಗಿನ ಇಬ್ಬರು ಆಯ್ಕೆ.
(ಸಿ.ಎಸ್.ರಘುವಂಶಿ ಹಾಗೂ ಕೆ.ಕೆ.ಮಹಿಮ್)
೨೫. ವೀರಾಜಪೇಟೆಯ ಪಾಳುಬಿದ್ದ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ನಾರಿಯರು.
೨೬. ಮಂಡ್ಯ ಸಂಸದೆ ಸುಮಲತಾ ತಲಕಾವೇರಿಯಲ್ಲಿ ಪ್ರಾರ್ಥನೆ.
೨೯. ಮಾಂದಲಪಟ್ಟಿ-ಕೋಟೆಬೆಟ್ಟಗಳಲ್ಲಿ ಅರಳಿರುವ ನೀಲಕುರುಂಜಿ.
೩೧. ಮಡಿಕೇರಿಯ ಬೀದಿ ಬದಿ ವ್ಯಾಪಾರಿಗಳಿಗೆ ಒಂದೇ ಕಡೆಯಲ್ಲಿ ವ್ಯಾಪಾರಕ್ಕೆ ಅವಕಾಶ.ತಾ. ೧. ಮಡಿಕೇರಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ.
೧. ರಾಜಾಸೀಟ್ನಲ್ಲಿ ಕಂಪು ಸೂಚಿಸಿದ ಕಾಫಿ ಉತ್ಸವ
೨. ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ ಗಾಂಧಿಜಯAತಿ ಆಚರಣೆ.
೨. ತಲಕಾವೇರಿ ತೀರ್ಥೋದ್ಭವ-ದಸರಾ ಬಗ್ಗೆ ಉಸ್ತುವಾರಿ ಸಚಿವರಿಂದ ಸಭೆ.
೩. ಕಳವು ಪ್ರಕರಣ-ಮಡಿಕೇರಿ ಗ್ರಾಮಾಂತರ ಪೊಲೀಸರಿಂದ ಮೂವರ ಬಂಧನ.
೩. ನಾಣಚ್ಚಿಯಲ್ಲಿ ಶಾಸಕ ಬೋಪಯ್ಯರಿಂದ ತನಿಖಾಠಾಣೆ ಉದ್ಘಾಟನೆ.
೪. ಕಾವೇರಿ ತೀರ್ಥೋದ್ಭವಕ್ಕೆ ಆಜ್ಞಾಮೂರ್ತ.
೪. ಅಂತರರಾಷ್ಟಿçÃಯ ಹಾಕಿಗೆ ಎಸ್. ವಿ. ಸುನಿಲ್ ವಿದಾಯ.
೪. ಕಾವೇರಿ ಜಾತ್ರೆ- ದಸರಾ ಕುರಿತು ಉಸ್ತುವಾರಿ ಸಚಿವರಿಂದ ಸಭೆ.
೫. ಜಿಲ್ಲೆಯಲ್ಲಿ ೧೦೦ ಇಂಚು ಗಡಿದಾಟಿದ ಮಳೆ.
೫. ತೀರ್ಥೋದ್ಭವ ವೀಕ್ಷಣೆ ಬಗ್ಗೆ ಶಾಸಕ ಬೋಪಯ್ಯ-ರಂಜನ್ರಿAದ ಪ್ರಮುಖರ ಭೇಟಿ.
೫. ಪ್ರವಾಸೋದ್ಯಮ ಕುರಿತು ಕೊಡಗು ಪ್ರೆಸ್ಕ್ಲಬ್ನಿಂದ ಸಂವಾದ.
೭. ಮಡಿಕೇರಿಯಲ್ಲಿ ಕರಗ ಮೂಲಕ ದಸರಾಕ್ಕೆ ಚಾಲನೆ.
೭. ಗೋಣಿಕೊಪ್ಪಲು ಸರಳ ದಸರಾ ಆರಂಭ.
೮. ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ಪೂಣಚ್ಚ.
೮. ಮಾದಾಪುರದಲ್ಲಿ ಹಿಂ. ಜಾ. ವೇ. ಪ್ರತಿಭಟನೆ.
೯. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲದ ಬೆಳ್ಳಿಹಬ್ಬ.
೯. ೫೫+ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಷ್ಗೆ ಜ್ಯೋತಿ.
೧೦. ಮಡಿಕೇರಿ ಮುತ್ತಪ್ಪ ದೇವಾಲಯದಲ್ಲಿ ಸನ್ಮಾನ ಕಾರ್ಯಕ್ರಮ.
೧೦. ಕುಶಾಲನಗದರಲ್ಲಿ ಆಲ್ಇಹ್ಯಾನ್ ಅಸೋಸಿಯೇಶನ್ನಿಂದ ಸಾಮೂಹಿಕ ವಿವಾಹ.
೧೧. ನಗರ ಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಗೊಂದಲ-ಮುAದೂಡಿಕೆ.
೧೧. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ವರ್ಗಾವಣೆ ಆದೇಶ.
೧೨. ರಾಜ್ಯ ಹಾಕಿ ತಂಡಕ್ಕೆ ಕೊಡಗಿನ ೮ ವಿದ್ಯಾರ್ಥಿನಿಯರು.
೧೩. ಕುಶಾಲನಗರದಲ್ಲಿ ದಿವ್ಯ ಸನ್ನಿಧಿ ಕಟ್ಟಡ ಉದ್ಘಾಟನೆ (ಈಶ್ವರೀಯ ವಿಶ್ವವಿದ್ಯಾಲಯ)
೧೪. ಆಯುಧ ಪೂಜೆ ಸಂಭ್ರಮ.
೧೫. ಮಡಿಕೇರಿ ದಶಮಂಟಪಗಳ ಶೋಭಾಯಾತ್ರೆ.
೧೫. ಗೋಣಿಕೊಪ್ಪಲು ದಸರಾಕ್ಕೆ ತೆರೆ.
೧೭. ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ.
೧೮. ಬಲಮುರಿಯಲ್ಲಿ ಕಾವೇರಿ ತೀರ್ಥಸ್ನಾನ.
೧೮. ನೂತನ ಡಿ.ಸಿ.ಯಾಗಿ ಡಾ|| ಬಿ. ಸಿ. ಸತೀಶ ಅಧಿಕಾರ.
೧೯. ಶ್ರದ್ಧಾಭಕ್ತಿಯ ಈದ್ಮಿಲಾದ್ ಆಚರಣೆ.
೧೯. ಕುಂದಬೆಟ್ಟದಲ್ಲಿ ಬೋಡ್ನಮ್ಮೆಗೆ ಚಾಲನೆ.
೨೦. ಭಾಗಮಂಡಲಕ್ಕೆ ನೂತನ ಜಿಲ್ಲಾಧಿಕಾರಿ ಭೇಟಿ.
೨೧. ಮಡಿಕೇರಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ.
೨೧. ಗುಡ್ಡೆಮನೆ ಅಪ್ಪಯ್ಯ ಗೌಡ ಸ್ಮರಣಾರ್ಥ-ಅಂಚೆ-ಲಕೋಟೆ ಬಿಡುಗಡೆ.
೨೧. ಮಡಿಕೇರಿ ಪಿ.ಎಲ್.ಡಿ. ಬ್ಯಾಂಕ್ ಕಟ್ಟಡ ಉದ್ಘಾಟನೆ.
೨೩. ಕಾವೇರಿ ನದಿ ಜಾಗೃತಿ ತೀರ್ಥ ಯಾತ್ರೆಗೆ ಚಾಲನೆ.
೨೩. ನಾಪೋಕ್ಲು-ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ.
೨೫. ಮಡಿಕೇರಿಯಲ್ಲಿ ರೈತ ಸಂಘದಿAದ ಸೆಸ್ಕ್ಗೆ ಮುತ್ತಿಗೆ.
೨೭. ನಬಾರ್ಡ್ನಿಂದ ಸಾಲ ಯೋಜನೆ ಬಿಡುಗಡೆ.
೩೦. ಕೊಡುಗೈ ದಾನಿ ಮುದ್ದುರ ತಮ್ಮಯ್ಯ ನಿಧನ.
೩೧. ಮಡಿಕೇರಿಯಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡ ಸಂಸ್ಕರಣೆ.
೩೧. ಟೆನ್ನಿಸ್ ಆಟಗಾರ ರೋಹನ್ಬೋಪಣ್ಣಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ.
ತಾ. ೧. ಸಂಭ್ರಮದ ರಾಜ್ಯೋತ್ಸವ-ಉಸ್ತುವಾರಿ ಸಚಿವರ ಭಾಗಿ.
೧. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿ.ಎನ್.ಸಿ. ಸತ್ಯಾಗ್ರಹ.
೨. ಕಿರುಗೂರು ಬಳಿ ಪೊಲೀಸರ ಸೋಗಿನಲ್ಲಿ ದರೋಡೆ-ಬಂಧನ.
೨. ತಿತಿಮತಿ ಬ್ಯಾಂಕ್ನಲ್ಲಿ ವಿದ್ಯುತ್ ಅವಘಡ.
೩. ವೀರಾಜಪೇಟೆಯಲ್ಲಿ ಹುತಾತ್ಮ ಯೋಧರ ಸ್ಮರಣೆ.
೫. ಪಾಡಿಯಲ್ಲಿ ಹುತ್ತರಿ ಹಬ್ಬಕ್ಕೆ ದಿನ ನಿಗದಿ.
೫. ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆ.
೭. ಹಾಕಿ ದಿಗ್ಗಜ ಎಂ. ಪಿ. ಗಣೇಶ್ಗೆ ಪದ್ಮಶ್ರೀ ಪ್ರಧಾನ.
೮. ೨೧ ತಿಂಗಳ ಬಳಿಕ ಶಾಲೆಯತ್ತ ಚಿಣ್ಣರು.
೯. ಟಿಪ್ಪು ಜಯಂತಿ ಹಿನ್ನೆಲೆ: ಪೊಲೀಸ್ ಕಟ್ಟೆಚ್ಚರ.
೧೦. ನಿಷೇದಾಜ್ಞೆ ಉಲ್ಲಂಘನೆ-೬೬ ಮಂದಿ ಬಂಧನ.
೧೦. ದೇವಪಂಡ ಕುಟ್ಟಪ್ಪ ಹೆಸರಿನಲ್ಲಿ ಪೂಜೆ.
೧೪. ಕೊಡವ ಅಭಿವೃದ್ಧಿ ನಿಗಮ-ಯುಕೋದಿಂದ ಸಂಸದರಿಗೆ ಮನವಿ.
೧೫. ವಿದ್ಯುತ್ ಮಾರ್ಗ-ವೀರಾಜಪೇಟೆ ಸಭೆಗೆ ಬಹಿಷ್ಕಾರ.
೧೬. ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಈಡ್.
೧೮. ಮಡಿಕೇರಿ ಆಶಾಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ.
೧೯. ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಕಲಾಡ್ಚ ಹಬ್ಬ.
೧೯. ಮೇಲ್ಮನೆ ಚುನಾವಣೆ-ಬಿ.ಜೆ.ಪಿ.ಯಿಂದ ಸುಜಾಕುಶಾಲಪ್ಪ ಹೆಸರು ಪ್ರಕಟ.
೨೦. ಜಿಲ್ಲೆಯಲ್ಲಿ ಹುತ್ತರಿ (ಪುತ್ತರಿ) ಸಂಭ್ರಮ.
೨೧. ಮಡಿಕೇರಿ ಕೋಟೆಯಲ್ಲಿ ಪುತ್ತರಿ ಕೋಲಾಟ.
೨೩ ಕುಶಾಲನಗರದಲ್ಲಿ ಗಣಪತಿ ರಥೋತ್ಸವ.
೨೬. ಮಡಿಕೇರಿಯಲ್ಲಿ ರೈತ ಸಂಘಟನೆಗಳ ಜಾಥಾ.
೨೭. ಗಡಿಭಾಗ ಸಂಚಾರ ಮುಕ್ತಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ.
೨೯. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕ್ರೀಡಾಂಗಣ ಸಮಿತಿ ಸಭೆ.
೩೦. ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ-ಆರೋಪಿಗಳ ಖುಲಾಸೆ.
೧. ಜನರಲ್ ತಿಮ್ಮಯ್ಯ ಮ್ಯೂಸಿಯಂ ಪರಿಪೂರ್ಣತೆಗೆ ನೌಕಾದಳದ ಕೊಡುಗೆ.
೨. ಮಡಿಕೇರಿಯಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರಾö್ಯಕ್ ನಿರ್ಮಾಣಕ್ಕೆ ಯೋಜನೆ.
೩. ಚಾಲಕನ ಅಪಹರಣ ಯತ್ನ; ಜಮಾತ್ನಿಂದ ಮೂವರ ಅಮಾನತು.
೪. ಚೀಲವೊಂದಕ್ಕೆ ೧೫,೧೦೦ ರೂ.-ದಾಖಲೆ ನಿರ್ಮಿಸಿದ ಅರೆಬಿಕಾ ಪಾರ್ಚ್ಮೆಂಟ್ ಕಾಫಿ.
೫ ಕೈಗೋಡು ಒತ್ತುವರಿ ತೆರವು ಕಾರ್ಯ ಆರಂಭ-‘ಶಕ್ತಿ’ ಫಲಶ್ರುತಿ.
೧೨. ಜಿಲ್ಲೆಯ ಇಬ್ಬರು ಐ.ಪಿ.ಎಸ್. ಶ್ರೇಣಿಗೆ ಬಡ್ತಿ.( ಪಿ. ಅಂಜಲಿ, ಎ. ಅಯ್ಯಪ್ಪ)
೧೩. ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸರ್ವೆ ಮಾಡದೆ ಹೊರ ನಡೆದ ಗುತ್ತಿಗೆದಾರ ಕಂಪೆನಿ.
೧೪. ಕೋವಿಡ್ ಪರಿಹಾರ ಧನ-ಕೊಡಗಿಗೆ ರೂ. ೧೧೧ ಲಕ್ಷ ಬಿಡುಗಡೆ.
೧೫. ವಿಧಾನ ಪರಿಷತ್: ಸ್ಥಾನ ಉಳಿಸಿಕೊಂಡ ಬಿ.ಜೆ.ಪಿ.-ಸುಜಾಕುಶಾಲಪ್ಪ ಆಯ್ಕೆ.
೧೬. ಒಕ್ಕಲಿಗರ ಸಂಘಕ್ಕೆ ಕೊಡಗಿನಿಂದ ನಿರ್ದೇಶಕರಾಗಿ ಹರಪಳ್ಳಿ ರವೀಂದ್ರ ಆಯ್ಕೆ.
೧೮. ಭಗಂಡ ಕ್ಷೇತ್ರದಲ್ಲಿ ತಲೆ ಎತ್ತಿದ ಅನಧಿಕೃತ ರೆಸಾರ್ಟ್.
೨೦. ಬ್ರಾಹ್ಮಣ ಸಂಸ್ಕಾರವನ್ನು ಪುನರುತ್ಥಾನಗೊಳಿಸಿ: ಬಾನುಪ್ರಕ�