ನಾಪೋಕ್ಲು, ಡಿ. ೩೦: ವೀರಾಜಪೇಟೆಯಿಂದ ನಾಪೋಕ್ಲುವಿಗಾಗಿ ಭಾಗಮಂಡಲಕ್ಕೆ ಹೋಗುವ ಸಾರಿಗೆ ಸಂಸ್ಥೆಯ ಬಸ್‌ನ ಬೋರ್ಡ್ನಲ್ಲಿ ಊರ ಹೆಸರನ್ನೇ ಬದಲಾಯಿಸಿ ಬೋರ್ಡು ಹಾಕಲಾಗಿದೆ. ನಾಪೋಕ್ಲುವಿಗೆ ‘ನಪೋಲ್’ ಮತ್ತು ಅಯ್ಯಂಗೇರಿಗೆ ‘ಇಯ್ದಗೇರಿ’ ಎಂದು ಊರ ಹೆಸರನ್ನೆ ಬದಲಾಯಿಸಿದ್ದಾರೆ. ಇಂತಹ ಊರು ಕೊಡಗಿನನ್ನೇ ಇಲ್ಲ; ಇದೆಂತಹ ಪ್ರಮಾದ? -ದುಗ್ಗಳ