ಮಡಿಕೇರಿ, ಡಿ. ೩೧: ಕೊಡಗು ಜಿಲ್ಲಾ ವೃತ್ತ ಅರಣ್ಯ ಘಟಕಕ್ಕೆ ನೂತನ ಅಧೀಕ್ಷಕರಾಗಿ ಎಂ.ವಿ. ಚಂದ್ರಕಾAತ್ (ಐ.ಪಿ.ಎಸ್.) ನೇಮಕಗೊಂಡಿದ್ದಾರೆ.

ಈ ವಿಭಾಗದ ಅಧಿಕಾರಿಯಾಗಿದ್ದ ಸುರೇಶ್ ಬಾಬು ವರ್ಗಾವಣೆಗೊಂಡಿದ್ದಾರೆ ಎಂದು ರಾಜ್ಯ ಸರಕಾರ ಆದೇಶದಲ್ಲಿ ತಿಳಿಸಿದೆ.