ಸಿದ್ದಾಪುರ, ಡಿ. ೨೮: ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಜಂಶಾದ್ ಕಂಚಿನ ಪದಕ ಗೆದ್ದಿದ್ದಾರೆ. ಒಡಿಶಾದ ಭುವನೇಶ್ವರ್‌ನಲ್ಲಿ ತಾ. ೨೪ ರಿಂದ ೨೬ ರವರೆಗೆ ನಡೆದ ರಾಷ್ಟಿçÃಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನ ಎಸ್.ಯು. ೫ ವಿಭಾಗದ ಪುರುಷರ ಡಬಲ್ಸ್ನಲ್ಲಿ ಆಂಧ್ರಪ್ರದೇಶದ ಸಹೀರ್ ಮೊಹಮ್ಮದ್ ಜೊತೆಗೆ ಕಂಚಿನ ಪದಕ ಪಡೆದಿದ್ದಾರೆ. ಜಂಶಾದ್ ಸುಂಟಿಕೊಪ್ಪದ ಇಸ್ಮಾಯಿಲ್ ಹಾಗೂ ಜಮೀಲಾ ದಂಪತಿ ಪುತ್ರ.