ಮಡಿಕೇರಿ, ಡಿ. ೨೫: ಶೈಕ್ಷಣಿಕ ವರ್ಷ ೨೦೨೧-೨೨ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ ಚಿಕ್ಕಅಳುವಾರದಲ್ಲಿ ನಡೆಸಲಾಗುವ ಎಂ.ಎ. ಕೊಡವ ಸ್ನಾತಕೋತ್ತರ ಕಾರ್ಯಕ್ರಮದ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. ೩೧ ಕೊನೆಯ ದಿನ.

ಅಂಚೆ ಮೂಲಕ ಅರ್ಜಿ ಶುಲ್ಕವನ್ನು ಚಲನ್/ಡಿ.ಡಿ. (ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ) ಮೂಲಕ ಪಾವತಿಸುವುದು ಅಥವಾ ವಿಶ್ವವಿದ್ಯಾನಿಲಯ ಜಾಲತಾಣದಲ್ಲಿ ಲಭ್ಯವಿರುವ ಔಟಿಟiಟಿe ಟiಟಿಞ (ಖಿeಡಿm ಜಿee ಜಿoಡಿ Pಉ ಜeಠಿಚಿಡಿಣmeಟಿಣ ೦೦೨ - ಠಿoiಟಿಣ ೧೪ ಂಠಿಠಿಟiಛಿಚಿಣioಟಿ ಜಿee) ಬಳಸಿ ಶುಲ್ಕ ಪಾವತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಸಂಬAಧಪಟ್ಟ ಅಧ್ಯಕ್ಷರು/ಸಂಯೋಜಕರಿಗೆ ತಾ. ೩೧ರೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳನ್ನು ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿನಲ್ಲಿ ಪಡೆಯಬಹುದು.