ಶ್ರೀಮಂಗಲ, ಡಿ. ೨೫: ತಾ.೨೮ ರಂದು ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ನಾಲ್ಕೇರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಾಲ್ಕೇರಿ ಗ್ರಾಮದ ವಾರ್ಡ್ ಸಭೆಯನ್ನು ಮೀನಾ ಹೆಚ್. ಆರ್. ಅವರ ಅಧ್ಯಕ್ಷತೆಯಲ್ಲಿ, ನಾಲ್ಕೇರಿ ಅರಣ್ಯ ಗ್ರಾಮದ ವಾರ್ಡ್ ಸಭೆಯು ತಾ.೨೯ರಂದು ಬುಧವಾರ ಬೆಳಿಗ್ಗೆ ೧೧ ಗಂಟೆಗೆ ನಾಗರಹೊಳೆ ವಾರ್ಡಿನ ಆಶ್ರಮ ಶಾಲೆಯಲ್ಲಿ ಮನು ಜೆ.ಬಿ. ಅವರ ಅಧ್ಯಕ್ಷತೆಯಲ್ಲಿ ಹಾಗೂ ಬೊಮ್ಮಾಡು ವಾರ್ಡಿನ ವಾರ್ಡ್ ಸಭೆಯು ತಾ. ೩೦ ರಂದು ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಗೋಣಿಗದ್ದೆ ಆಶ್ರಮ ಶಾಲೆಯಲ್ಲಿ ಸೋಮಯ್ಯ ಜೆ.ಎಂ. ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆÄಂದು ಗ್ರಾ.ಪಂ. ಪ್ರಕಟಣೆ ತಿಳಿಸಿದೆ.