ಸಂಪಾಜೆ, ಡಿ. ೨೪: ಸಂಪಾಜೆ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ಪ್ರಾರಂಭಗೊAಡಿದ್ದು, ತಾ. ೨೭ರವರೆಗೆ ಚಿಂತನೆ ಕಾರ್ಯ ನಡೆಯಲಿದೆ.

ದೈವಜ್ಞರು, ಮುಂದಿನ ಪ್ರಶ್ನೆ- ಚಿಂತನೆ ಕಾರ್ಯ ಸುಸೂತ್ರವಾಗಿ ನಡೆಯಲು ಗಣಪತಿ ಹೋಮ , ಏಕಾದಶರುದ್ರ ಶಿವಪೂಜೆ, ಮೃತ್ಯುಂಜಯ ಹೋಮ, ಮತ್ತು ದುರ್ಗಾ ಪೂಜೆ ಆದಷ್ಟು ಬೇಗ ಮಾಡಲು ಸೂಚಿಸಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ನಾಗರಾಜ ಭಟ್ ಪುರೋಹಿತರ ಮಾರ್ಗದರ್ಶನದಲ್ಲಿ ದೇವಸ್ಥಾನದಲ್ಲಿ ಸುಸೂತ್ರವಾಗಿ ನಡೆಯುತ್ತಿದೆ.