ಮಡಿಕೇರಿ, ಡಿ. ೨೪: ಜೈಪುರ ದಲ್ಲಿ ಇತ್ತೀಚೆಗೆ ನಡೆದ ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಸಾಧನೆ ಮಾಡಿರುವ ಬಾಳಾಜಿ ಗ್ರಾಮದ ಕೊಣಿಯಂಡ ಕಾವ್ಯ ಸಂಜು ಅವರನ್ನು ಅವರ ತವರು ಮನೆಯಾದ ಚೂರಿಕಾಡುವಿನ ನೆಲ್ಲೀರ ಕುಟುಂಬಸ್ಥರು ಸನ್ಮಾನಿಸಿ ದರು. ಕುಟುಂಬಸ್ಥರಾದ ದೇವಯ್ಯ ಸುಜು, ಕೃಪಾ ಸುಬ್ಬಯ್ಯ, ಪೊನ್ನಣ್ಣನಿಧಿ, ಮಮತಾ ನಟೇಶ್, ಲತಾ ಪೂಣಚ್ಚ, ಜಯಂತ್ ಸುರೇಶ್, ನಿಶಾನ್, ಆಶಿಶ್ ಮತ್ತಿತರರು ಪಾಲ್ಗೊಂಡಿದ್ದರು.