ಸುಂಟಿಕೊಪ್ಪ,ಡಿ.೨೧: ಮಡಿಕೇರಿಯ ಬಾಲಕಿಯರ ಬಾಲಮಂದಿರದಿAದ ತಾ.೨೦ ರಂದು ಸಂಜೆ ವೇಳೆ ನಾಪತ್ತೆಯಾದ ಮೂವರು ಬಾಲಕಿಯರನ್ನು ಸುಂಟಿಕೊಪ್ಪ ಪೊಲೀಸರು ಪತ್ತೆಹಚ್ಚಿದ್ದಾರೆ.
ಕೂರ್ಗ್ಹಳ್ಳಿ ತೋಟದ ನಾಕೂರು ಶಿರಂಗಾಲ ರಸ್ತೆಯ ಸಮೀಪ ರಾಷ್ಟಿçÃಯ ಹೆದ್ದಾರಿಯಲ್ಲಿ ನಡೆದು ಹೋಗುತ್ತಿರುವುದನ್ನು ಪತ್ತೆ ಹಚ್ಚಿದ ಠಾಣಾಧಿಕಾರಿ ಪುನಿತ್ ಹಾಗೂ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದುಕೊಂಡು ಮಡಿಕೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಡಿಕೇರಿ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.