ಸಿದ್ದಾಪುರ, ಡಿ. ೧೯: ಸೋಶಿಯಲ್ ಡೆಮಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪಾಲಿಬೆಟ್ಟ ಶಾಖೆಯ ನೂತನ ಕಚೇರಿಯನ್ನು ಬೆಳೆಗಾರ ಸಿ.ಕೆ. ಮೊಯ್ದು ಉದ್ಘಾಟಿಸಿದರು.

ಪಾಲಿಬೆಟ್ಟ ಶಾಖೆ ಅಧ್ಯಕ್ಷ ಪೈಸಲ್, ಜಿಲ್ಲಾ ಸಮಿತಿ ಸದಸ್ಯರಾದ ಕಲೀಲ್, ಮುಸ್ತಫ, ಸಂಶೀರ್ ಪ್ರಮುಖರಾದ ರೋಶನ್, ಇಬ್ರಾಹಿಂ, ರವೂಫ್, ಹಂಸ ಮತ್ತಿತರರು ಇದ್ದರು.