ಮಡಿಕೇರಿ, ಡಿ. ೧೯: ಮೂಲತಃ ಕುಟ್ಟ ಪಲ್ಲೇರಿ ಗ್ರಾಮದ ಪೊನ್ನಂಪೇಟೆಯಲ್ಲಿ ದಂತ ವೈದ್ಯರಾಗಿದ್ದ ಬಾಚರಣಿಯಂಡ ನಂದಿನಿ ಅಯ್ಯಪ್ಪ (೩೭-ತಾಮನೆ ಅಪ್ಪಂಡೇರAಡ, ಕುಟ್ಟ) ಅವರು ತಾ. ೧೯ರಂದು ನಿಧನರಾದರು. ಮೃತರು ವಕೀಲ ಬಾಚರಣಿಯಂಡ ಅಯ್ಯಪ್ಪ ಅವರ ಪತ್ನಿ. ಇವರ ಗೌರವಾರ್ಥ ಇಂದು ಪೊನ್ನಂಪೇಟೆಯಲ್ಲಿ ಎಲ್ಲಾ ಔಷಧಿ ಅಂಗಡಿಗಳನ್ನು ಮುಚ್ಚಿ ಸಂತಾಪ ವ್ಯಕ್ತಪಡಿಸಲಾಯಿತು.