ಮಡಿಕೇರಿ, ಡಿ. ೧೨: ಸರಕಾರಿ ದಾಖಲೆಗಳಲ್ಲಿ ಕೊಡವರು ಅಥವಾ ಕೊಡವ ಎಂಬುದಾಗಿ ನಮೂದಿಸ ಬೇಕೆಂದು ನ್ಯಾಯಾಲಯ ನೀಡಿರುವ ಆದೇಶ ಸ್ವಾಗತಾರ್ಹವೆಂದು ಬೇಂಗುನಾಡ್ ಕೊಡವ ಸಮಾಜ ಹಾಗೂ ಕೊಡವ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಹರ್ಷ ವ್ಯಕ್ತಪಡಿಸಿದೆ. ಸಿ.ಎನ್.ಸಿ.ಗೆ ಕೃತಜ್ಞತೆ ಸಲ್ಲಿಸಿದೆ.