ಮಡಿಕೇರಿ, ಡಿ. ೧೨: ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ೩ನೇ ತರಗತಿ ವಿದ್ಯಾರ್ಥಿ ಅಳಮೇಂಗಡ ನೀಲ್ ಕುಶಾಲಪ್ಪ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾನೆ.
ಬಾಳೆಲೆಯ ದೇವನೂರು ಗ್ರಾಮದ ಅಳಮೇಂಗಡ ರಿವಿನಾ ಮೇದಪ್ಪ ಹಾಗೂ ಭವ್ಯ ದಂಪತಿ ಪುತ್ರನಾಗಿರುವ ನೀಲ್, ಒಂದು ನಿಮಿಷದಲ್ಲಿ ೧೩೬ ಬಾರಿ ಜಿಗಿದು (ಜಂಪಿAಗ್ ಜಾಕ್ಸ್) ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾನೆ.