ಮಡಿಕೇರಿ, ಡಿ. ೧೨: ಜಿಲ್ಲೆಯ ಯುವಕ ಚೆಂಬಾAಡ ವಿದುಲ್ ತಿಮ್ಮಯ್ಯ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಗೊಂಡಿದ್ದು, ೫೯ನೇ ಇಂಜಿನಿಯರಿAಗ್ ರೆಜಿಮೆಂಟ್‌ಗೆ ನಿಯುಕ್ತಿಗೊಂಡಿದ್ದಾರೆ.

ಮೂಲತಃ ಚೆಂಬೆಬೆಳ್ಳೂರಿನವರಾದ ಇವರು ಚೆಂಬಾAಡ ಕರ್ನಲ್ ಸಿ. ತಿಮ್ಮಣ್ಣ (ಶೌರ್ಯಚಕ್ರ) ಹಾಗೂ ವೀಣಾ ದಂಪತಿಯ ಪುತ್ರ. ಬಿಹಾರದ ಗಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರು ಲೆಫ್ಟಿನೆಂಟ್ ಆಗಿ ಹೊರಹೊಮ್ಮಿದರು.