ಮಡಿಕೇರಿ, ಡಿ. ೧೦: ಶ್ರೀ ಸದ್ಗುರು ವಿದ್ಯಾ ಸಂಸ್ಥೆಯು ಕರ್ನಾಟಕ ಕೌಶಲ್ಯ ಇಲಾಖೆಯಿಂದ ನೋಂದಣಿಯಾಗಿದ್ದು, ವಿವಿಧ ವೃತ್ತಿ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಸಂಬAಧವಾಗಿ ಟೈಲರಿಂಗ್ ತರಬೇತಿ, ಬ್ಯೂಟಿಫಿಕೇಷನ್ ತರಬೇತಿ ಈ ವೃತ್ತಿ ತರಬೇತಿಗಳನ್ನು ತಾ. ೧೫ ರಿಂದ ಪ್ರಾರಂಬಿಸಲಾಗುತ್ತಿದ್ದು, ತಕ್ಷಣ ನೋಂದಾಯಿಸಿಕೊಳ್ಳಲು ಕೋರಿದೆ. ಈ ತರಬೇತಿಗೆ ಕೇವಲ ೩೦ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.
ಚೇತನ ವಿದ್ಯಾಸಂಸ್ಥೆಯ ಸಂಯೋಗದೊAದಿಗೆ ಉಚಿತ ಸ್ಪೋಕನ್ ಇಂಗ್ಲೀಷ್ ಮತ್ತು ಕಂಪ್ಯೂಟರ್ ತರಬೇತಿ ಪ್ರಾರಂಭಿಸಲಾಗುತ್ತಿದ್ದು, ತಕ್ಷಣ ನೋಂದಾಯಿಸಿಕೊಳ್ಳಲು ಕೋರಿದೆ.
ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿAದ ನಡೆಸುವ ಬೆರಳಚ್ಚು, ಶೀಘ್ರಲೀಪಿ ಮತ್ತು ಕಂಪ್ಯೂಟರ್ ಪರೀಕ್ಷೆಗೆ ಡಿಸೆಂಬರ್ ೧೫ ಕೊನೆಯ ದಿನವಾಗಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಕಾರ್ಯದರ್ಶಿ ರಾಮಪ್ರಸಾದ್ ೯೪೪೮೩೧೩೯೩೧ ಅಥವಾ ಕೇಂದ್ರ ವ್ಯವಸ್ಥಾಪಕರು ನಜ್ಮ ೭೩೪೯೦೭೭೬೮೫ ನ್ನು ಸಂಪರ್ಕಿಸಬಹುದು ಎಂದು ಶ್ರೀ ಸದ್ಗುರು ವಿದ್ಯಾಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.