ಮಡಿಕೇರಿ, ಡಿ.೮: ಕುಶಾಲನಗರ ೨೨೦/೧೧ ಕೆವಿ ಉಪ ಕೇಂದ್ರದಿAದ ಹೊರಹೋಗುವ ಕಾವೇರಿ ಮತ್ತು ಎಸ್‌ಎಲ್‌ಎನ್ ಫಿಲ್ಟರ್‌ನಲ್ಲಿ ತುರ್ತು ಕಾಮಗಾರಿ ನಿರ್ವಹಿಸಬೇಕಿರುವುದರಿಂದ ತಾ. ೯ ರಂದು ಬೆಳಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಎಸ್‌ಎಲ್‌ಎನ್ ಲೇಔಟ್ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.