ಕೂಡಿಗೆ, ಡಿ. ೭: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ೫೩ನೇ ಷಷ್ಠಿಯ ಸರಳ ರಥೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ರಥದ ಸಿದ್ಧತೆ ಮತ್ತು ದೇವಾಲಯ ಅಲಂಕಾರ ಸೇರಿದಂತೆ ವಿವಿಧ ಕಾರ್ಯಗಳು ನಡೆಯುತ್ತಿವೆ. ಕಾರ್ತಿಕ ಮಾಸದ ಪೂಜೆಗಳು ತಾ. ೫ ರಿಂದ ಆರಂಭಗೊAಡಿವೆ. ತಾ. ೯ ರಂದು ದೇವಾಲಯದ ಆವರಣದ ಜಾಗದಲ್ಲಿ ರಥೋತ್ಸವ ನಡೆಯಲಿದೆ.ಕೂಡಿಗೆ ಷಷ್ಠಿ ರಥೋತ್ಸವಕ್ಕೆ ಸಿದ್ಧತೆ

ಕೂಡಿಗೆ, ಡಿ. ೭: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ೫೩ನೇ ಷಷ್ಠಿಯ ಸರಳ ರಥೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ರಥದ ಸಿದ್ಧತೆ ಮತ್ತು ದೇವಾಲಯ ಅಲಂಕಾರ ಸೇರಿದಂತೆ ವಿವಿಧ ಕಾರ್ಯಗಳು ನಡೆಯುತ್ತಿವೆ. ಕಾರ್ತಿಕ ಮಾಸದ ಪೂಜೆಗಳು ತಾ. ೫ ರಿಂದ ಆರಂಭಗೊAಡಿವೆ. ತಾ. ೯ ರಂದು ದೇವಾಲಯದ ಆವರಣದ ಜಾಗದಲ್ಲಿ ರಥೋತ್ಸವ ನಡೆಯಲಿದೆ.