ಕೂಡಿಗೆ, ಡಿ. ೫: ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ವತಿಯಿಂದ ಹಿತ್ತಲಕೇರಿ ಗ್ರಾಮದ ಕುರುಬ ಸಮಾಜದ ಮಕ್ಕಳಿಗೆ ಬ್ಯಾಗ್ ಮತ್ತು ಡಿಕ್ಷನರಿ ಪುಸ್ತಕಗಳನ್ನು ಜಿಲ್ಲಾ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಿ.ಆರ್. ಪ್ರಭಾಕರ್ ವಿತರಿಸಿದರು.

ಈ ಸಂದರ್ಭ ರಾಜ್ಯ ಕುರುಬ ಕೂಡಿಗೆ, ಡಿ. ೫: ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ವತಿಯಿಂದ ಹಿತ್ತಲಕೇರಿ ಗ್ರಾಮದ ಕುರುಬ ಸಮಾಜದ ಮಕ್ಕಳಿಗೆ ಬ್ಯಾಗ್ ಮತ್ತು ಡಿಕ್ಷನರಿ ಪುಸ್ತಕಗಳನ್ನು ಜಿಲ್ಲಾ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಿ.ಆರ್. ಪ್ರಭಾಕರ್ ವಿತರಿಸಿದರು.

ಈ ಸಂದರ್ಭ ರಾಜ್ಯ ಕುರುಬ ಗಿರೀಶ್, ನಿರ್ದೇಶಕರಾದ ಮಹೇಶ್, ಮಲ್ಲೇಶ್, ಕುಶಾಲನಗರ ಪ್ರಸನ್ನ, ಗುಂಡಪ್ಪ, ಗಣೇಶ್, ಮುಖಂಡರಾದ ಪುಟ್ಟೇಗೌಡರು, ರಾಜಣ್ಣ, ಸುರೇಶ್, ಧರ್ಮಣ್ಣ, ಮಂಜು, ರಮೇಶ್, ಸುರೇಶ್, ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.