ಪೊನ್ನAಪೇಟೆ, ಡಿ. ೩: ತಾಲೂಕು ಕಚೇರಿ ಮುಂದೆ ಕಸದ ಸಮಸ್ಯೆ ವಿಪರೀತವಾಗಿ ಕಂಡರೂ ಸ್ಥಳೀಯ ಗ್ರಾಮ ಪಂಚಾಯಿತಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ. ೧೦ ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಪಂಚಾಯಿತಿ ಕಟ್ಟಡ ಮುಂಭಾಗ ಪ್ರತಿಭಟಿಸ ಲಾಗುವುದೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಮೂರನೇ ವಾರ್ಡಿನ ಸದಸ್ಯರಾದ ಕೋಳೇರ ಭಾರತಿ ಹಾಗೂ ವಿಜಯಕುಮಾರ ಪಿ.ಕೆ. ಅವರು ಎಚ್ಚರಿಸಿದರು.

ಪೊನ್ನಂಪೇಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊನ್ನಂಪೇಟೆ, ಡಿ. ೩: ತಾಲೂಕು ಕಚೇರಿ ಮುಂದೆ ಕಸದ ಸಮಸ್ಯೆ ವಿಪರೀತವಾಗಿ ಕಂಡರೂ ಸ್ಥಳೀಯ ಗ್ರಾಮ ಪಂಚಾಯಿತಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ. ೧೦ ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಪಂಚಾಯಿತಿ ಕಟ್ಟಡ ಮುಂಭಾಗ ಪ್ರತಿಭಟಿಸ ಲಾಗುವುದೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಮೂರನೇ ವಾರ್ಡಿನ ಸದಸ್ಯರಾದ ಕೋಳೇರ ಭಾರತಿ ಹಾಗೂ ವಿಜಯಕುಮಾರ ಪಿ.ಕೆ. ಅವರು ಎಚ್ಚರಿಸಿದರು.

ಪೊನ್ನಂಪೇಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಕಚೇರಿ ಮತ್ತು ಕ್ರೀಡಾ ವಸತಿ ನಿಲಯಗಳಿವೆ. ಕಸದ ಸಮಸ್ಯೆ ಯಿಂದಾಗಿ ಈ ಸಂಸ್ಥೆಗಳ ವಿದ್ಯಾರ್ಥಿ ಗಳಿಗೆ ಹಾಗೂ ಉದ್ಯೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಈ ಕೂಡಲೇ ಎಚ್ಚೆತ್ತು ಈ ಪ್ರದೇಶ ದಲ್ಲಿ ಕಸಹಾಕದೆ ಕಸವಿಲೇವಾರಿ ಗೆಂದು ಗುರುತಿಸಿದ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡಿ ಈ ಪ್ರದೇಶದಲ್ಲಿ ಸುಂದರ ಉದ್ಯಾನ ನಿರ್ಮಿಸುವಂತೆ ಒತ್ತಾಯಿಸಿದರು.