ಪೊನ್ನಪ್ಪಸಂತೆ ಬಿಳೂರು ನಿವಾಸಿ ಚೆಟ್ರುಮಾಡ ಬೋಜಮ್ಮ ಕುಶಾಲಪ್ಪ (೧೦೧) (ತಾಮನೆ : ನಾಣಮಂಡ) ಅವರು ತಾ. ೧ ರಂದು ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.