ಮಡಿಕೇರಿ, ನ. ೩೦: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾಗುವ ಸಾರ್ವಜನಿಕರನ್ನು ಹುರಿದುಂಬಿಸಲು ಮತ್ತು ಪ್ರೋತ್ಸಾಹಿಸಲು ಭಾರತೀಯ ಮೋಟಾರ್ ವಾಹನ ಕಾಯ್ದೆ- ೨೦೧೯ seಛಿಣioಟಿ ೧೩೪(ಂ) ನಿಯಮಗಳಲ್ಲಿ ‘ಉooಜ Sಚಿmಚಿಡಿiಣಚಿಟಿs’ ಬಗ್ಗೆ ಅವಕಾಶವನ್ನು ಕಲ್ಪಿಸಲಾಗಿದೆ. ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲು ನೆರವಾದಂತಹ ‘ಉooಜ Sಚಿmಚಿಡಿiಣಚಿಟಿs’ ಮತ್ತು ಇನ್ನಿತರೆ Sಣಚಿಞe hoಟಜeಡಿs ಸಂಸ್ಥೆಗಳಿಗೆ ನಗದು ಬಹುಮಾನವನ್ನು ನೀಡಲು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಉದ್ದೇಶಿಸಿರುತ್ತದೆ.

ಆದ್ದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಾಳುಗಳ ಜೀವ ಉಳಿಸಲು ಈಗಾಗಲೇ ಶ್ರಮಿಸಿದ ಹಾಗೂ ಇನ್ನೂ ಮುಂದೆ ಶ್ರಮಿಸುವಂತಹ ವ್ಯಕ್ತಿ, ಸಂಘ-ಸAಸ್ಥೆಗಳು ತಮ್ಮ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿಯನ್ನು ನೀಡಿ ಸರ್ಕಾರದ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ಕಚೇರಿ ಪ್ರಕಟಣೆ ಕೋರಿದೆ.