ಮಡಿಕೇರಿ, ನ. ೨೮: ಕೊಡಗು ರಕ್ಷಣಾ ವೇದಿಕೆಯ ಹೆಬ್ಬಾಲೆ ಘಟಕದ ಅಧ್ಯಕ್ಷರಾಗಿ ಹೆಚ್.ಪಿ. ಚಂದ್ರಕುಮಾರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹೆಚ್.ಎಂ. ಪ್ರಜ್ವಲ್, ಕಾರ್ಯದರ್ಶಿ ಶ್ರೀಕಾಂತ್, ಸಂಘಟನಾ ಕಾರ್ಯದರ್ಶಿ ಎಂ.ಟಿ. ಪುನೀತ್ ಕುಮಾರ್, ಖಜಾಂಚಿ ಹೆಚ್.ಎಸ್. ಯತೀಶ್, ನಿರ್ದೇಶಕರುಗಳಾಗಿ ಕೃಷ್ಣಮೂರ್ತಿ, ಗೋಪಿನಾಥ್, ಚರಣ್, ಹೆಚ್.ಎಂ. ಪ್ರದೀಪ್ ಕುಮಾರ್, ಹೆಚ್.ಆರ್. ಕಾರ್ತಿಕ್, ಭರತ್, ದಿಲೀಪ್ ಕುಮಾರ್, ಮಣಿಕಂಠ, ದರ್ಶನ್ ಹಾಗೂ ಧನರಾಜ್ ನೇಮಕಗೊಂಡಿದ್ದಾರೆ ಎಂದು ಕೊ.ರ.ವೇ. ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.