ಕರಿಕೆ, ನ. ೨೮: ಕೊರೊನಾ ಮತ್ತೆ ಏರಿಕೆಯಾದ ಹಿನ್ನಲೆಯಲ್ಲಿ ಕೇರಳ ರಾಜ್ಯದ ಗಡಿಯಲ್ಲಿ ತಪಾಸಣೆ ಬಿರುಸುಗೊಂಡಿದೆ.ಕೋವಿಡ್ ನಿಯಂತ್ರಣ ಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಎಸ್. ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೇರಳ ಹಾಗೂ ಮಹಾರಾಷ್ಟçಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಲು ಸೂಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೊಡಗು ಜಿಲ್ಲೆಯ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಕೇರಳದಿಂದ ಜಿಲ್ಲೆಗೆ ಪ್ರವೇಶಿಸುವ ರಿಗೆ ಕೋವಿಡ್ ನೆಗೆಟಿವ್ ವರದಿ ಹೊಂದಿದ್ದಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ನಿರಂತರವಾಗಿ ಓಡಾಡುತ್ತಿದ್ದ ವಾಹನ ಸಂಚಾರಕ್ಕೆ ಕರಿಕೆ ಭಾಗದಲ್ಲಿ ದಿಢೀರ್ ಬ್ರೇಕ್ ಬಿದ್ದಂತಾಗಿದೆ. ಸ್ಥಳೀಯ ವಾಹನ ಗಳನ್ನು ಹೊರತು ಪಡಿಸಿದರೆ ಕರಿಕೆ, ನ. ೨೮: ಕೊರೊನಾ ಮತ್ತೆ ಏರಿಕೆಯಾದ ಹಿನ್ನಲೆಯಲ್ಲಿ ಕೇರಳ ರಾಜ್ಯದ ಗಡಿಯಲ್ಲಿ ತಪಾಸಣೆ ಬಿರುಸುಗೊಂಡಿದೆ.ಕೋವಿಡ್ ನಿಯಂತ್ರಣ ಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಎಸ್. ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೇರಳ ಹಾಗೂ ಮಹಾರಾಷ್ಟçಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಲು ಸೂಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೊಡಗು ಜಿಲ್ಲೆಯ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಕೇರಳದಿಂದ ಜಿಲ್ಲೆಗೆ ಪ್ರವೇಶಿಸುವ ರಿಗೆ ಕೋವಿಡ್ ನೆಗೆಟಿವ್ ವರದಿ ಹೊಂದಿದ್ದಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ನಿರಂತರವಾಗಿ ಓಡಾಡುತ್ತಿದ್ದ ವಾಹನ ಸಂಚಾರಕ್ಕೆ ಕರಿಕೆ ಭಾಗದಲ್ಲಿ ದಿಢೀರ್ ಬ್ರೇಕ್ ಬಿದ್ದಂತಾಗಿದೆ. ಸ್ಥಳೀಯ ವಾಹನ ಗಳನ್ನು ಹೊರತು ಪಡಿಸಿದರೆ ಚಟುವಟಿಕೆಗಳನ್ನು ಆರಂಭಿಸಿ, ವಿದ್ಯಾರ್ಥಿಗಳು ಕೂಡ ಎರಡು ವರ್ಷಗಳ ನಿರಂತರ ಶಾಲೆಯ ಸಂಪರ್ಕ ಕಡಿದುಕೊಂಡು ಇದೀಗ ತರಗತಿಗಳಿಗೆ ತೆರಳಿ ಮತ್ತೆ ಶೈಕ್ಷಣಿಕ ಚಟುವಟಿಕೆಗಳಿಗೆ ಹೊಂದಿಕೊಳ್ಳುವಾಗ ಮತ್ತೊಮ್ಮೆ ಕೊರೊನಾ ಭೀತಿ ಆವರಿಸಿದ್ದು ಮುಂದೆ ಏನಾಗಲಿದೆ ಯೋ ಕಾದು ನೋಡಬೇಕಿದೆ. ಕರಿಕೆ ಮಾತ್ರವಲ್ಲದೆ ಗಡಿಭಾಗಗಳಾದ ಕುಟ್ಟ ಹಾಗೂ ಮಾಕುಟ್ಟದಲ್ಲೂ ಬಿಗಿ ಕ್ರಮ ಅನುಸರಿಸಲಾಗುತ್ತಿದೆ.
-ಸುಧೀರ್ ಹೊದ್ದೆಟ್ಟಿ