ಕಣಿವೆ, ನ. ೨೮ : ‘ಮನೆಯ ಬಾಗಿಲನ್ನು ಬೇರೆಯವರಿಗೆ ಕೊಟ್ಟು ರಾತ್ರಿಯಿಡೀ ಮನೆ ಕಾದಂತಾಗಿದೆ’ ಕುಶಾಲನಗರದ ನೂತನ ಆಸ್ಪತ್ರೆ ನಿರ್ಮಾಣದ ಸ್ಥಿತಿ..!

ಹೊಸ ತಾಲೂಕಾಗಿ ಕುಶಾಲನಗರವನ್ನು ರಾಜ್ಯ ಸರ್ಕಾರ ಘೋಷಿಸಿದೊಡನೆಯೇ ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರವನ್ನು ೧೦೦ ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆಯಾಗಿ ರೂಪಿಸಲು ಮುಂದಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳೆದ ಒಂದು ವರ್ಷದಿಂದಲೂ ಅಂದಾಜು ೨೫ ಘೋಷಿಸಿದೊಡನೆಯೇ ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರವನ್ನು ೧೦೦ ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆಯಾಗಿ ರೂಪಿಸಲು ಮುಂದಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳೆದ ಒಂದು ವರ್ಷದಿಂದಲೂ ಅಂದಾಜು ೨೫ ತವಾಗಲೀ ಮುಂದಾಗದಿರುವುದು ಪರರಿಗೆ ಕದ ಕೊಟ್ಟು ಮನೆ ಕಾದ ಹಾಗಾಗಿದೆ.

ಪ್ರಸಕ್ತ ಇರುವ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಿಯಾ ಯೋಜನೆ ಸಿದ್ದಪಡಿಸಿದ್ದು ಕನಿಷ್ಟ ನಾಲ್ಕು ಎಕರೆಗಳಷ್ಟು ವಿಶಾಲವಾದ ಬದಲೀ ಸೂಕ್ತ ಜಾಗ ನೀಡುವಂತೆ ಜಿಲ್ಲಾಡಳಿತದ ಮೂಲಕ ತಾಲೋಕು ತಹಶೀಲ್ದಾರ್ ಅವರಿಗೆ ಕುಟುಂಬ ಕಲ್ಯಾಣ ಇಲಾಖೆ ವರ್ಷದ ಹಿಂದೆ ಪತ್ರ ಬರೆದಿತ್ತು. ಅವಿಭಜಿತ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಕೂಡ ಸೂಕ್ತ ಜಾಗ ಗೊತ್ತುಪಡಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆಯೇ ಸೂಕ್ತ ಜಾಗದ ಶೋಧ ಕಾರ್ಯ ನಡೆಸಿದ ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ಕೇಂದ್ರ ಸ್ಥಾನದಿಂದ ಐದು ಕಿಮೀ ದೂರದ ಕೂಡಿಗೆಯ ಸರ್ಕಾರಿ ಆಸ್ಪತ್ರೆ ಬಳಿ ಇರುವ ಖಾಲಿ ಜಾಗವನ್ನು ಗೊತ್ತುಪಡಿಸಿದ್ದರು ಎನ್ನಲಾಗಿದೆ. ಆದರೆ, ಆ ಜಾಗ ಆಸ್ಪತ್ರೆಯ ಕೇಂದ್ರ ಸ್ಥಾನದಿಂದ ಅತಿ ದೂರ ಎಂಬ ಕಾರಣದಿಂದಾಗಿ ಕೈಬಿಡಲಾಗಿದ್ದು, ಮತ್ತೊಂದು ಸೂಕ್ತ ಜಾಗದ ಶೋಧ ನಡೆದಾಗ ಕುಶಾಲನಗರದ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆಸ್ಪತ್ರೆಯ ಹಾಲೀ ವಸತಿ ಗೃಹಗಳಿರುವ ಜಾಗದಲ್ಲಿ ನೂತನ ಆಸ್ಪತ್ರೆ ನಿರ್ಮಿಸಬಹುದೆ ಎಂದು ಕಂದಾಯ ಇಲಾಖೆ ಕೇಳಿತ್ತು.

ಆದರೆ, ಆಸ್ಪತ್ರೆಯ ವಸತಿ ಗೃಹಗಳ ಜಾಗದ ಸಮೀಪ ಇರುವ ಒಂದು ಎಕರೆ ಜಾಗವನ್ನು ಎರಡು ದಶಕಗಳ ಹಿಂದೆ ಲಯನ್ಸ್ ಸಂಸ್ಥೆಗೆ ನೀಡಿರುವ ಕಾರಣ ಇದೀಗ ಅಲ್ಲಿ ಕೇವಲ ಮೂರು ಎಕರೆ ಮಾತ್ರ ಜಾಗ ಉಳಿದಿದೆ. ಅದರಲ್ಲಿ ಒಂದು ಎಕರೆ ಜಾಗದಲ್ಲಿ ವಸತಿ ಗೃಹಗಳಿವೆ. ಉಳಿದಂತೆ ನದಿ ದಂಡೆಗೆ ಹೊಂದಿಕೊAಡAತಿರುವ ಒಂದಷ್ಟು ಜಾಗ ನದಿಯ ಪ್ರವಾಹಕ್ಕೆ ಒಳಪಡುವ ಕಾರಣ ಈ ಜಾಗ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಸಾಧುವಲ್ಲ ಎಂದು ಕೈ ಬಿಡಲಾಗಿದೆ.

ಜೊತೆಗೆ ಈ ಜಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಅಗ್ನಿಶಾಮಕ ಇಲಾಖೆಯಿಂದ ಪೂರಕವಾದ (ಮೊದಲ ಪುಟದಿಂದ) ಆಸ್ಪತ್ರೆಯ ಹಾಲೀ ವಸತಿ ಗೃಹಗಳಿರುವ ಜಾಗದಲ್ಲಿ ನೂತನ ಆಸ್ಪತ್ರೆ ನಿರ್ಮಿಸಬಹುದೆ ಎಂದು ಕಂದಾಯ ಇಲಾಖೆ ಕೇಳಿತ್ತು.

ಆದರೆ, ಆಸ್ಪತ್ರೆಯ ವಸತಿ ಗೃಹಗಳ ಜಾಗದ ಸಮೀಪ ಇರುವ ಒಂದು ಎಕರೆ ಜಾಗವನ್ನು ಎರಡು ದಶಕಗಳ ಹಿಂದೆ ಲಯನ್ಸ್ ಸಂಸ್ಥೆಗೆ ನೀಡಿರುವ ಕಾರಣ ಇದೀಗ ಅಲ್ಲಿ ಕೇವಲ ಮೂರು ಎಕರೆ ಮಾತ್ರ ಜಾಗ ಉಳಿದಿದೆ. ಅದರಲ್ಲಿ ಒಂದು ಎಕರೆ ಜಾಗದಲ್ಲಿ ವಸತಿ ಗೃಹಗಳಿವೆ. ಉಳಿದಂತೆ ನದಿ ದಂಡೆಗೆ ಹೊಂದಿಕೊAಡAತಿರುವ ಒಂದಷ್ಟು ಜಾಗ ನದಿಯ ಪ್ರವಾಹಕ್ಕೆ ಒಳಪಡುವ ಕಾರಣ ಈ ಜಾಗ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಸಾಧುವಲ್ಲ ಎಂದು ಕೈ ಬಿಡಲಾಗಿದೆ.

ಜೊತೆಗೆ ಈ ಜಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಅಗ್ನಿಶಾಮಕ ಇಲಾಖೆಯಿಂದ ಪೂರಕವಾದ ನಿರ್ಮಿಸುವಲ್ಲಿ ಆಮೆಗತಿ ಅನುಸರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಈಗಾಗಲೇ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಸಿದ್ದಪಡಿಸಿರುವ ೨೫ ಕೋಟಿ ವೆಚ್ಚದ ಕ್ರಿಯಾಯೋಜನೆ ರಾಜ್ಯ ಸರ್ಕಾರದಲ್ಲಿ ಮಂಜೂರಾತಿಗೊಳ್ಳಲು ಸ್ಥಳೀಯ ಶಾಸಕರ ಪಾತ್ರ ಮುಖ್ಯವಾದುದು. ಆದರೆ, ಸೂಕ್ತ ಜಾಗದ ಶೋಧದಲ್ಲಿಯೇ ವರ್ಷ ಕಳೆದಿರುವ ಕಂದಾಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕೂಡಲೇ ಸೂಕ್ತ ಜಾಗವನ್ನು ಗುರುತಿಸಬೇಕಾಗಿದೆ. ಕುಶಾಲನಗರಕ್ಕೆ ಅತಿ ಅಗತ್ಯವಾದ ೧೦೦ ಹಾಸಿಗೆಗಳ ಆಸ್ಪತ್ರೆಯನ್ನು ಕುಶಾಲನಗರದ ಹೃದಯ ಭಾಗದಲ್ಲೇ ನಿರ್ಮಿಸುವಲ್ಲಿ ಜಿಲ್ಲಾಡಳಿತ ಮುಂದಾಗಬೇಕಿದೆ ಅಷ್ಟೆ.

(ವರದಿ : ಕೆ.ಎಸ್.ಮೂರ್ತಿ)