ಮಡಿಕೇರಿ, ನ. ೨೮: ಕೊಡವ ಭಾಷಿಕರ ಒಕ್ಕೂಟದ ಆಡಳಿತ ಮಂಡಳಿ ಸಭೆಯು ಒಕ್ಕೂಟದ ಅಧ್ಯಕ್ಷ ಡಾ. ಮೆಚೀರ ಸುಭಾಷ್ ನಾಣಯ್ಯ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ಗಣಪತಿ ಅರ್ಕೆಡ್‌ನಲ್ಲಿ ನಡೆಯಿತು.

ಕೊಡವ ಭಾಷಿಕರ ಜಾನಪದ ಸಾಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಭವನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಿರಂತರವಾಗಿ ನಡೆಯುತಿದ್ದು. ಕೊಡವ ಭಾಷೆ ಮಾತನಾಡುವ ಎಲ್ಲಾ ಸಮುದಾಯಗಳ ಮತ್ತು ಕೊಡಗಿನ ಮಡಿಕೇರಿ, ನ. ೨೮: ಕೊಡವ ಭಾಷಿಕರ ಒಕ್ಕೂಟದ ಆಡಳಿತ ಮಂಡಳಿ ಸಭೆಯು ಒಕ್ಕೂಟದ ಅಧ್ಯಕ್ಷ ಡಾ. ಮೆಚೀರ ಸುಭಾಷ್ ನಾಣಯ್ಯ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ಗಣಪತಿ ಅರ್ಕೆಡ್‌ನಲ್ಲಿ ನಡೆಯಿತು.

ಕೊಡವ ಭಾಷಿಕರ ಜಾನಪದ ಸಾಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಭವನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಿರಂತರವಾಗಿ ನಡೆಯುತಿದ್ದು. ಕೊಡವ ಭಾಷೆ ಮಾತನಾಡುವ ಎಲ್ಲಾ ಸಮುದಾಯಗಳ ಮತ್ತು ಕೊಡಗಿನ ಕೊಡವ ಸಾಂಸ್ಕೃತಿಕ ಭವನ-ಸರಕಾರದ ಗಮನ ಸೆಳೆಯಲು ನಿರ್ಧಾರ(ಮೊದಲ ಪುಟದಿಂದ) ಕೂಡಂಡ ಸಾಬಾ ಸುಬ್ರಮಣಿ, ನಿರ್ದೇಶಕರು ಗಳಾದ ಪೊನ್ನಜೀರ ಭರತ್, ಜೊಕೀರ ಜೀವನ್, ಚೆನ್ನಪಂಡ ರಘ ಪೂಣಚ್ಚ, ಪೊಟ್ಟಂಡ ಗಣೇಶ್, ಕಣಿಯಂಡ ಪ್ರಕಾಶ್, ಮೊಳ್ಳೇಕುಟ್ಟಡ ದಿನುಬೋಜಪ್ಪ, ಮೇದರ ಚಂದ್ರ, ಮೇದರ ಚಿಣ್ಣಪ್ಪ, ವೇದಪಂಡ ಕಿರಣ್ ಹಾಜರಿದ್ದರು.