ಸಿದ್ದಾಪುರ, ನ. ೨೫: ಸಿದ್ದಾಪುರ ಸಮೀಪದ ಘಟ್ಟದಳ್ಳದ ನಿವಾಸಿ ಜನಾರ್ಧನ್ ಎಂಬವರ ಮನೆ ಒಳಗಿದ್ದ ನಾಗರ ಹಾವನ್ನು ಗುಹ್ಯ ಗ್ರಾಮದ ಉರಗಪ್ರೇಮಿ ಸುರೇಶ್ ಸೆರೆ ಹಿಡಿದು ಮಾಲ್ದಾರೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.