ಗೋಣಿಕೊಪ್ಪ ವರದಿ, ನ. ೨೩: ಸುಳ್ಯ ವೆಂಕಟರಮಣ ದೇವಮಂದಿರ ಸಭಾಂಗಣದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಕೊಡಗು ಜಿಲ್ಲೆಯ ಕೃಷಿ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಡಾ. ನವೀನ್ಕುಮಾರ್, ಕೊಡಗು ಉಸ್ತುವಾರಿ ತೀರ್ಥರಾಮ್, ಸಹ ಉಸ್ತುವಾರಿ ಯಮುನಾ ಚಂಗಪ್ಪ, ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪ್ರಮುಖರಾದ ಕಬೀರ್ದಾಸ್, ರವಿ ಧರ್ಮಪಾಲ್, ಶ್ರೀಕಾಂತ್, ಮನೋಹರ್, ಯಾಲದಾಳು ರವಿ, ಕಟ್ಟೇರ ಈಶ್ವರ, ತೋರೀರ ವಿನು, ಗೋಣಿಕೊಪ್ಪ ವರದಿ, ನ. ೨೩: ಸುಳ್ಯ ವೆಂಕಟರಮಣ ದೇವಮಂದಿರ ಸಭಾಂಗಣದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಕೊಡಗು ಜಿಲ್ಲೆಯ ಕೃಷಿ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಡಾ. ನವೀನ್ಕುಮಾರ್, ಕೊಡಗು ಉಸ್ತುವಾರಿ ತೀರ್ಥರಾಮ್, ಸಹ ಉಸ್ತುವಾರಿ ಯಮುನಾ ಚಂಗಪ್ಪ, ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪ್ರಮುಖರಾದ ಕಬೀರ್ದಾಸ್, ರವಿ ಧರ್ಮಪಾಲ್, ಶ್ರೀಕಾಂತ್, ಮನೋಹರ್, ಯಾಲದಾಳು ರವಿ, ಕಟ್ಟೇರ ಈಶ್ವರ, ತೋರೀರ ವಿನು, ಯೋಜನೆ ರೂಪಿಸಿದ್ದರು. ಇದರ ಅನುಷ್ಠಾನಕ್ಕೆ ರೈತ ಮೋರ್ಚಾ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು. ರೈತರ ಉತ್ಪಾದಕರ ಸಂಸ್ಥೆ ಸ್ಥಾಪನೆ ಹೆಚ್ಚಾಗುತ್ತಿದ್ದು, ದೇಶದಲ್ಲಿ ೧೦ ಸಾವಿರಕ್ಕೂ ಅಧಿಕ ಎಫ್ಪಿಒ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ೩೫೦ ಕ್ಕೂ ಹೆಚ್ಚು ಎಫ್ಪಿಒ ನೋಂದಣಿ ಮಾಡಿಕೊಂಡಿದೆ. ಇದರಿಂದ ರೈತರ ಆದಾಯ ದ್ವಿಗುಣಗೊಳ್ಳಲು ಅವಕಾಶ ವಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.