ಮಡಿಕೇರಿ, ನ. ೧೯: ಮಡಿಕೇರಿ ನಗರ ಗೌಡ ನಾಗರಿಕ ಹುತ್ರಿ ಸಮಿತಿ ವತಿಯಿಂದ ತಾ. ೨೦ ರಂದು (ಇಂದು) ಕೊಡಗು ಗೌಡ ವಿದ್ಯಾಸಂಘದ ಆವರಣದಲ್ಲಿ ಹುತ್ತರಿ ಹಬ್ಬ ಆಚರಿಸಲಾಗುತ್ತಿದೆ.
ಸಾಯಂಕಾಲ ೭.೩೦ಕ್ಕೆ ನೆರೆಕಟ್ಟುವುದು, ೮.೩೦ ಕದಿರು ತೆಗೆದು, ೯.೩೦ಕ್ಕೆ ಲಘು ಉಪಹಾರದೊಂದಿಗೆ ಕದಿರು ವಿತರಣೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಪರಿವಾರ ಅಪ್ಪಾಜಿ ತಿಳಿಸಿದ್ದಾರೆ.