ತೆಪ್ಪೋತ್ಸವ ಮಡಿಕೇರಿ, ನ. ೧೯: ಕಾರ್ತಿಕ ಮಾಸದ ಅಂಗವಾಗಿ ನಗರದ ಓಂಕಾರೇಶ್ವರ ದೇವಾಲಯದ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಿತು.