ಮಡಿಕೇರಿ, ನ. ೧೮: ಭಾರತೀಯ ಸೇನೆಯ ಲೆಫ್ಟಿನೆಂಟ್ ಅಧಿಕಾರಿಯಾಗಿ ಜಿಲ್ಲೆಯ ಶರಣ್ಯಾರಾವ್ ಆಯ್ಕೆಯಾಗಿದ್ದಾರೆ. ಇವರು ವೀರಾಜಪೇಟೆ ಕುಕ್ಲೂರುವಿನವರಾದ ಹರೀಶ್ ರಾವ್ ಹಾಗೂ ಮೈಥಿಲಿರಾವ್ ಅವರ ಪುತ್ರಿ. ಇವರು ಗೋಣಿಕೊಪ್ಪ ಕಾಲೇಜಿನ ವಿದ್ಯಾರ್ಥಿ ಹಾಗೂ ಎನ್.ಸಿ.ಸಿ ಕೆಡೆಟ್ ಕೂಡ ಆಗಿದ್ದರು.