ಮಡಿಕೇರಿ, ನ.೧೭: ಕೊಡಗು ಜಿಲ್ಲೆಯ ಪಿಎಂಜಿಎಸ್‌ವೈ ಕಾಮಗಾರಿಗಳನ್ನು ರಾಷ್ಟç ಗುಣನಿಯಂತ್ರಕರಾದ ಮೆಹರೋತ್ರ ವಿಶ್ವಾರಾಜ್ ಅವರು ತಾ. ೨೪ ರಿಂದ ೩೦ ರವರೆಗೆ ಪರಿವೀಕ್ಷಿಸಲಿದ್ದಾರೆ ಎಂದು ಯೋಜನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.