ಮಡಿಕೇರಿ, ನ. ೧೮ : ಅರೆ ಸೇನಾಪಡೆ ಮಾಜಿ ಯೋಧರ ಒಕ್ಕೂಟದ ವಾರ್ಷಿಕ ಮಹಾ ಸಭೆಯು ತಾ. ೨೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿದೆ.

ಆಧಾರ್ ಕಾರ್ಡ್ ಸಲ್ಲಿಸದಿರುವವರು ಸಭೆಯಲ್ಲಿ ನೀಡುವಂತೆ ಅರೆ ಸೇನಾಪಡೆಯ ಮಾಜಿ ಯೋಧರ ಒಕ್ಕೂಟದ ಅಧ್ಯಕ್ಷ ಎಂ.ಜಿ. ಯತೀಶ್ ಕೋರಿದ್ದಾರೆ.