*ಸಿದ್ದಾಪುರ, ನ. ೧೬: ಭಾರೀ ಮಳೆಗೆ ಬರೆ ಕುಸಿದು ಕಾಫಿ ಮತ್ತು ಕರಿಮೆಣಸು ಸಸಿಗಳ ನರ್ಸರಿಗೆ ಹಾನಿಯಾಗಿರುವ ಘಟನೆ ತ್ಯಾಗತ್ತೂರಿನಲ್ಲಿ ನಡೆದಿದೆ. ಮಜೀದ್ ಎಂಬವರಿಗೆ ಸೇರಿದ ನರ್ಸರಿ ಇದಾಗಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಓಮ್ನಿಗೂ ಹಾನಿಯಾಗಿದೆ.